ಒಬ್ಬ ವ್ಯಕ್ತಿಯನ್ನು ಈಗಾಗಲೇ ಸತ್ತಿರುವನೆಂದು ಘೋಷಿಸಲಾಗಿದೆ,ಹಾಗೂ ಅವನ ಅಂತಿಮ ಸಂಸ್ಕಾರವೂ ನಡೆಯುತ್ತಿರುತ್ತದೆ,ಆಗ ಅಚಾನಕ್ಕಾಗಿ ಆ ವ್ಯಕ್ತಿ ಚಿತೆಯಿಂದ ಎದ್ದು ಕುಳಿತುಕೊಳ್ಳುತ್ತಾನೆ,ಅಷ್ಟಕ್ಕೇ ಅಕ್ಕ ಪಕ್ಕದಲ್ಲಿರೋವ್ರ ಪರಿಸ್ಥಿತಿ ಏನಾಗಿರಬೇಡ! ಊಹಿಸಬಲ್ಲಿರಾ???ಇದೇ ತರನಾದ ಒಂದು ಘಟನೆ ಉತ್ತರ ಪ್ರದೇಶದ ಆಜಂಗಡ್ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿ ಒಬ್ಬ ವ್ಯಕ್ತಿಯನ್ನು ಸತ್ತೇ ಹೋಗಿದ್ದಾನೆ ಎಂದು ಘೋಷಣೆ ಮಾಡಲಾಗಿತ್ತು,ಮತ್ತೆ ಅವನ ಅಂತ್ಯ ಸಂಸ್ಕಾರದ ಸಿದ್ದತೆಗಳೂ ನಡೆಯುತ್ತಿತ್ತು,ಅಷ್ಟಕ್ಕೇ ಅಲ್ಲಿ ಏನೋ ಒಂದು ಚಮತ್ಕಾರ ನಡೆಯಿತು,ಅದನ್ನು ನೋಡಿ ಅಲ್ಲಿರೋ ಜನ ಮೂಕವಿಸ್ಮಿತರಾದರು.
ಇದು 2014 ರಲ್ಲಿ ನಡೆದ ಒಂದು ಘಟನೆ.ಇಲ್ಲಿ ಚಿತೆಯಲ್ಲಿ ಮಲಗಿರೋ ವ್ಯಕ್ತಿ ಅಚಾನಕ್ಕಾಗಿ ಜೀವಂತವಾಗುತ್ತಾನೆ ಹಾಗೂ ಅಕ್ಕಪಕ್ಕದಲ್ಲಿ ನೆರೆದಿದ್ದ ಜನರಲ್ಲಿ ಮಾತಾಡಲೂ ಆರಂಭಿಸಿದ.ಇದನ್ನು ನೋಡ ನೋಡುತ್ತಿದ್ದಂತೆ ಅಕ್ಕ ಪಕ್ಕದಲ್ಲಿದ್ದವರ ಕೈ ಕಾಲು ನಡುಗಲಾರಂಭಿಸಿತು,ಅವರಿಗೆ ಮಾತೇ ಬಾರದಾಯಿತು.
ಎಲ್ಲಾದಕ್ಕೂ ವಿಚಿತ್ರವಾದ ವಿಷ್ಯ ಯಾವುದು ಗೊತ್ತೇ? ಈ ವ್ಯಕ್ತಿ ಜೀವಂತವಾಗುತ್ತಲೇ ಅಕ್ಕಪಕ್ಕದಲ್ಲಿದ್ದವ್ರ ಬಳಿ ಊಟ ತಿಂಡಿಯ ಬೇಡಿಕೆಯಿಟ್ಟದ್ದು.ಪಕ್ಕದಲ್ಲಿದ್ದವರಿಗೆ ಈ ಗೊಂದಲದಿಂದ ಹೊರ ಬರಲು ಸ್ವಲ್ಪ ಸಮಯವಾಯ್ತಾದ್ರೂ ಪಾಪ! ಆಮೇಲೆ ಅವರು ಅವನಿಗೆ ತಿನ್ನಲು ಬಾಳೆ ಹಣ್ಣು ಕೊಟ್ರು.ಇಲ್ಲಿರೋ ವೀಡಿಯೋ ನೋಡಿ.
- ಸ್ವರ್ಣಲತ ಭಟ್
POPULAR STORIES :
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!