ಅನೈತಿಕ ಸಂಬಂಧದ ಆರೋಪ ಕೇಳಿಬಂದಾಗ ಯಾರಾದ್ರೂ ತನ್ನ ಅದನ್ನೇ ಕತ್ತರಿಸಿಕೊಂಡ ಉದಾಹರಣೆ ಇದೆಯೇ..? ಇಲ್ಲ ಅನಿಸುತ್ತೆ..ಆದ್ರೆ ಇದೀಗ ಅಂತಹದ್ದೊಂದು ಘಟನೆ ನಡೆದಿದೆ..! ಓರ್ವ ಸ್ವಯಂ ಘೋಷಿತ ದೇವ ಮಾನವ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ನಾನು ಅನೈತಿಕ ಸಂಬಂಧ ಹೊಂದಿಲ್ಲ ಅಂತ ಹೇಳಿದ್ದಾರೆ..!
ರಾಜಸ್ಥಾನದ ಚುರು ಜಿಲ್ಲೆಯಯ ತಾರಾನಗರದಲ್ಲಿ 30 ವರ್ಷದ ಸ್ವಯಂ ಘೋಷಿತ ದೇವ ಮಾನವ ಸಂತೋಷ್ ದಾಸ್ ತನ್ನ ‘ಅದನ್ನೇ ಕತ್ತರಿಸಿ’ಕೊಂಡಿರುವ ಪುಣ್ಯಾತ್ಮ..!
ತಾನು ಮಹಿಳೆಯೋರ್ವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೀನಿ ಅಂತ ಅಕ್ಕ-ಪಕ್ಕದ ಮನೆಯವ್ರು ಮಾತಾಡ್ತಾರೆ ಅಂತ ನೊಂದ ಸಂತೋಷ್ ತನ್ನ ಅಂಗವನ್ನೇ ಕತ್ತರಿಸಿಕೊಂಡಿದ್ದಾರೆ..! ಸದ್ಯ ಬಿಕಾನೆರ್ ಹಾಸ್ಪಿಟಲ್‍ನಲ್ಲಿ ಚಿಕಿತ್ಸೆ ಪಡೀತಿದ್ದಾರೆ..!
‘ಅದನ್ನೇ’ ಕತ್ತರಿಸಿಕೊಂಡ ದೇವ ಮಾನವ..!
Date: