ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿರುವ ಭಾರತ ಕ್ರಿಕೆಟ್‍ನ ಏಕದಿನ ಮತ್ತು ಚುಟುಕು ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಸಧ್ಯಕ್ಕೆ ಈಗ ವಿಶ್ರಾಂತಿಯಲ್ಲಿದ್ದಾರೆ. ಇದೀಗ ದೋನಿ ಸಂಪೂರ್ಣವಾಗಿ ತಮ್ಮ ಕುಟುಂಬದೊಂದಿಗೆ ಅದರಲ್ಲೂ ಮುಖ್ಯವಾಗಿ ಪತ್ನಿ ಸಾಕ್ಷಿ ಮತ್ತು ತನ್ನ ಮಗಳೊಂದಿಗೆ ಜಾಲಿ ಡೇಸ್ ನಲ್ಲಿದ್ದಾರೆ. ನಾಯಕ ದೋನಿ ತನ್ನ ಮಗಳೊಂದಿಗೆ ಸೇರಿಕೊಂಡು ಕಾಲಕಳೆಯುತ್ತಿರುವ ವೀಡಿಯೋವನ್ನು ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಮಗಳೊಂದಿಗಿನ ದೋನಿಯ ಒಡನಾಟ ಹೇಗಿದೆ ಅನ್ನೋ ವೀಡಿಯೋ ಇಲ್ಲಿದೆ ನೋಡಿ…
https://www.youtube.com/watch?v=5EypKa61H8o&list=PLrnE4LMxty4akE8fUoCOwfgTu8It8I5RC
POPULAR STORIES :
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!