ಟೀಂ ಇಂಡಿಯಾಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಗೆ ಮೂರು ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಗೊತ್ತಿಲ್ಲದವರಿಲ್ಲ.
ಧೋನಿಯಂತೆ ಅವರ ಮಗಳು ಜಿವಾ ಕೂಡ ಎಲ್ರಿಗೂ ಗೊತ್ತು. ಅಪ್ಪ ಮೈದಾನದಲ್ಲಿ ಆಡುವಾಗ ಜಿವಾ ಅಪ್ಪನನ್ನು ನೋಡಿ ಸಂಭ್ರಮಿಸುತ್ತಾಳೆ. ಧೋನಿ ಹಾಗೂ ಜಿವಾಳ ಸಾಕಷ್ಟು ವೀಡಿಯೋ ಈಗಾಗಲೇ ವೈರಲ್ ಆಗಿದೆ. ಇದೀಗ ಧೋನಿಗೆ ಜಿವಾ ‘ಫ್ರೂಟಿ’ ಕುಡಿಸಿದ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.
https://twitter.com/its_tabrez_/status/1001344436071104512
