ದೇವಸ್ಥಾನದಲ್ಲಿ ದೇವರ ಪೂಜೆ ಮಾಡ್ತೀವಿ. ಆದ್ರೆ, ಕಸದ ಬುಟ್ಟಿಗೆ ಎಲ್ಲಾದ್ರೂ ಪೂಜೆ ಮಾಡೋದ್ ಉಂಟೇ..? ಆಶ್ಚರ್ಯ ಆದ್ರೂ ನೀವು ನಂಬ್ಲೇ ಬೇಕು..! ಕಸದ ಬುಟ್ಟಿಗೂ ಇಲ್ಲೊಂದು ಕಡೆ ಪೂಜೆ ಮಾಡಿ ಭಕ್ತಿ ಮೆರೆದಿದ್ದಾರೆ..! ಇದು ಸುಳ್ ಸುದ್ದಿ ಅಂತೂ ಅಲ್ಲ..! ಸಾಕ್ಷಿಗೆ ವೀಡಿಯೋ ಇದೆ..!
ಹೌದು, ಪಾಟ್ನಾದಲ್ಲಿ ಇತ್ತೀಚೆಗೆ ಚಾತ್ ಪೂಜಾ ಕಾರ್ಯಕ್ರಮ ನಡೀತು. ಈ ವೇಳೆ ಮಹಿಳೆಯರು ದೇವಸ್ಥಾನವೊಂದರ ಹೊರಗಡೆ ಇಟ್ಟಿದ್ದ ಕಾಂಗೂರು ಕಸದ ಬುಟ್ಟಿಗೆ ಪೂಜೆ ಮಾಡಿದ್ದಾರೆ..! ಓರ್ವ ಮಹಿಳೆ ಚೊಂಬಿನಿಂದ ನೀರು ಹಾಕಿದ್ದಾರೆ, ಇನ್ನೊರ್ವ ಮಹಿಳೆ ಹೂವಿಟ್ಟು ಪೂಜೆ ಸಲ್ಲಿಸಿದ್ದಾರೆ..! ಈ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವೂ ಈ ವೀಡಿಯೋ ನೋಡಿಲ್ಲ ಅಂತಾದ್ರೆ ನೋಡಿ..!
https://www.youtube.com/watch?time_continue=21&v=05VeJpWKJPg