ವರ್ಷ ಪೂರ್ತಿ ದುಡಿದ್ರು ಬ್ಯಾಂಕ್ ಅಕೌಂಟ್‍ನಲ್ಲಿ ಹಣ ಉಳಿತಾಯ ಮಾಡೋಕೆ ಕಷ್ಟ ಪಡೋ ಇಂದಿನ ಪರಿಸ್ಥಿತಿಯಲ್ಲಿ ಓರ್ವ ಅಜ್ಜನಿಗೆ ಕೇವಲ 25 ಪೈಸೆ ಹಳೇನಾಣ್ಯ ಆತನನ್ನು ಲಕ್ಷಾಧಿಪತಿಯಾಗಿ ಮಾಡಿದೆ. ಅರೆ 25 ಪೈಸೆಯಿಂದ ಲಕ್ಷ ದುಡಿಬಹುದಾ ಅಂತ ಪ್ರಶ್ನೆ ಮಾಡುದ್ರೆ ಖಂಡಿತ ಮಾಡ್ಬೋದು ಅಂತ ತೋರುಸ್ಕೊಟ್ಟಿದ್ದಾರೆ ನೋಡಿ ಈ ಇಳಿ ವಯಸ್ಸಿನ ವೃದ್ದ. ಅವ್ರು ಮಾಡಿದಾದ್ರೂ ಏನು ಅಂತೀರಾ..? ಬೇರೇನು ಅಲ್ಲ ಈ ಹಿಂದೆ ನಿಮಗೆ ಅತೀ ಚಿರಪರಿಚಿತವಾಗಿದ್ದ ಘೇಂಡಾಮೃಗ ಚಿತ್ರವಿರುವ 25 ಪೈಸೆನ ಮಾರಾಟ ಮಾಡಿದ್ದು ಅಷ್ಟೆ..! ಅಷ್ಟೆ ಅಲ್ಲ.. ಆ ನಾಣ್ಯಕ್ಕೆ ದೊರೆತ ಬೆಲೆ ಎಷ್ಟು ಗೊತ್ತಾ..? ಬರೋಬ್ಬರಿ 3 ಲಕ್ಷ..! ಹೌದು.. ಆಂಧ್ರ ಪ್ರದೇಶದ ಮೂಲದ ಈ ವೃದ್ದ ನಾಣ್ಯದ ಅಂಗಡಿ ಇಟ್ಕೊಂಡಿದ್ದಾರೆ. ಇವ್ರು ಹಳೆಯ ನಾಣ್ಯಗಳಾದ 10 ಪೈಸೆ 20 ಪೈಸೆ, 1 ರೂಪಾಯಿ ಹೀಗೆ ಹಳೇಯ ನಾಣ್ಯಗಳನ್ನ ಸಂಗ್ರಹ ಮಾಡ್ಕೊಂಡಿದಾರೆ. ಈ ರೀತಿ ಸಂಗ್ರಹ ಮಾಡಿಟ್ಟ ಹಣವೇ ಇಂದು ಆ ಅಜ್ಜನ ಕೈ ಹಿಡಿದಿದೆ ನೋಡಿ. ಘೇಂಡಾಮೃಗ ಚಿತ್ರವಿರೋ ಹಳೆಯ 25 ಪೈಸೆ ನಾಣ್ಯ ಸೇಲ್ ಮಾಡಿದಕ್ಕೆ ಅವ್ರಿಗೆ ಸಿಕ್ಕಿದ್ದು 3 ಲಕ್ಷ ರೂ..! ಸದ್ಯ 3 ಲಕ್ಷ ರೂ ಪಡೆದಿರೋ ಈ ವೃದ್ದ ತನ್ನ ಸಂತಸ ಹಂಚಿಕೊಂಡಿದ್ದು ಹಳೆಯ ನಾಣ್ಯಗಳು ಚಲಾವಣೆಯಲ್ಲಿದ್ದದ್ದು ಈಗ ಇತಿಹಾಸ. ವರ್ಷಗಳು ಉರುಳಿದಂತೆ ಹಣದ ಮೌಲ್ಯದಲ್ಲೂ ಸಾಕಷ್ಟು ಬದಲಾವಣೆಗಳಾಗಿದೆ. ಈಗ ನಾನು ಮಾರಾಟ ಮಾಡಿರುವ ಹಳೆಯ 25 ಪೈಸೆಯನ್ನು ಈ ಹಿಂದೆ 5ನೇ ಜಾರ್ಜ್ ಪರಿಚಯಿಸಿದ್ರು. ಆಗ ಇದು ಅಷ್ಟಭುಜ ಹೊಂದಿತ್ತು. ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ವೃತ್ತಾಕಾರಲ್ಲಿ ಠಂಕಿಸಲಾದ ಮೊದಲ ಪೈಸೆ ಇದು ಎಂದು ಲಕ್ಷಾಧಿಪತಿಯಾದ ವೃದ್ದ ಸಂತಸ ವ್ಯಕ್ತ ಪಡಿಸಿದ್ದಾರೆ. 1835 ರಿಂದ 1940ರವರೆಗೆ ಈಸ್ಟ್ ಇಂಡಿಯಾ ಕಂಪನಿ ಮೆಷಿನ್‍ಗಳಲ್ಲಿ ಠಂಕಿಸಲಾಗ್ತಾ ಇದ್ದ 25 ಪೈಸೆಯ ನಾಣ್ಯಗಳು ಸಂಪೂರ್ಣ ಬೆಳ್ಳಿಯದ್ದಾಗಿತ್ತು. ಆನಂತರದಲ್ಲಿ ಬಂದ ಎಲ್ಲಾ ನಾಣ್ಯಗಳು ಕಳಪೆಯದ್ದಾಗಿತ್ತು ಅಲ್ಲದೆ ಇವು ಸಂಪೂರ್ಣ ಬೆಳ್ಳಿಯದಾಗಿರಲಿಲ್ಲ ಎಂದಿದ್ದಾರೆ. ಅದೇನೆ ಇರ್ಲಿ ಬಿಡಿ ಒಟ್ನಲ್ಲಿ ಈ ಅಜ್ಜ ಹಳೆಯ ನಾಣ್ಯಗಳು ಸಂಗ್ರಹ ಮಾಡಿದ್ರಿಂದ ಇಂದು ಲಕ್ಷಾಧಿಪತಿಯಾಗಿದ್ದಾರೆ. ಹಾ..!
ನಿಮ್ಮಲ್ಲೂ ಘೇಂಡಾಮೃತ ಚಿತ್ರವಿರೋ 25 ಪೈಸೆ ನಾಣ್ಯ ಇದಿಯಾ..? ಹಾಗಾದ್ರೆ ಇನ್ನೇನ್ ತಡ..? ಕೂಡಲೆ ಮಾರಾಟ ಮಾಡಿ ನೀವು ಲಕ್ಷಾಧಿಪತಿಯಾಗಿ..!
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?
ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!
ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?
ಗುಡ್‍ನ್ಯೂಸ್ : ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 4 ಲಕ್ಷಕ್ಕೆ .?
ಮುಸ್ಲಿಂ ಉದ್ಯೋಗಿಗಳಿಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು 90 ನಿಮಿಷ ವಿರಾಮ