ಏನ್ರೀ ಮೀಡಿಯಾ ಅನ್ನೊರಿಗೆ ಇಲ್ಲಿದೆ ಉತ್ತರ !

ಈಗ ಕಾಲ ಹೇಗಾಗಿದೆ ಅಂದ್ರೆ ಸುದ್ದಿ ವಾಹಿನಿಗಳು ಏನೇ ಮಾಡಿದ್ರು ಏನ್ರೀ ಮೀಡಿಯಾ ಅನ್ನೊರೆ ಹೆಚ್ಚು. ದೃಶ್ಯ ಮಾಧ್ಯಮದ ಇಂದಿನ ಸ್ಥಿತಿ-ಗತಿ ವಾಸ್ತವ ಅಲ್ಲಿದ್ದವರಿಗೆ ಮಾತ್ರ ಗೊತ್ತು. ಆದರೇ ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಅಷ್ಟೇ ಮುಖ್ಯ. ಹೀಗಾಗಿ, ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ.

ಹೌದು TNIT south Indian media award ಅದ್ದೂರಿಯಾಗಿ ಮೂಡಿ ಬಂದಿದ್ದು ನಿಮಗೆ ತಿಳಿದೆ ಇದೆ. ಈಗ ಅದೇ TNIT ಮೀಡಿಯಾ ಸಂವಾದ ಕಾರ್ಯಕ್ರಮ ನಡೆಸಿದ್ದು ನಾಳೆ ಸಂಜೆ TNIT ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾಗಲಿದೆ. ಹಿರಿಯ ಪತ್ರಕರ್ತರಾದ ರವಿ ಹೆಗಡೆ ಮತ್ತು ರಂಗನಾಥ್ ಭಾರದ್ವಾಜ್ ಅವರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಹಾಗೂ ಜನರಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹಾಗಾದ್ರೆ ಏನೆಲ್ಲ ಮಾತನಾಡಲಾಗಿದೆ ಏನೆಲ್ಲಾ ಚರ್ಚೆಯಾಗಿದೆ ಅನ್ನೊದನ್ನ ನೋಡ್ಬೇಕು ಅಂದ್ರೆ TNIT YouTube ಚಾನಲ್ ತಪ್ಪದೆ ನೋಡಿ.