ಕಿಕಿ ಚಾಲೆಂಜ್ ಗಿಂತಲೂ ಅನಾಹುತಕಾರಿಯಾದ ಚಾಲೆಂಜ್ ವೈರಲ್ ಆಗ್ತಿದೆ. ಫಾಲಿಂಗ್ ಸ್ಟಾರ್ ಅನ್ನೋ ಚಾಲೆಂಜ್ ಅದು.
ನಡೆದಾಡುತ್ತಾ ನಡೆದಾಡುತ್ತಾ ಅಥವಾ ವಾಹನಗಳಿಂದ ಕೆಳಗೆ ಬಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋ ಅಪ್ ಮಾಡುವುದೇ ಫಾಲಿಂಗ್ ಸ್ಟಾರ್ ಚಾಲೆಂಜ್. ಸೆಲಬ್ರಿಟಿಗಳಿಗಾಗಿ ಇರೋ ಚಾಲೆಂಜ್ ಆಗಿರೋದ್ರಿಂದ ಈ ಹೆಸರು ಬಂದಿದೆ. ಆಗಸ್ಟ್ ನಲ್ಲಿ.
ರಷ್ಯಾದಲ್ಲಿ ಇದು ಆರಂಭವಾಗಿದ್ದು, ವೈರಲ್ ಆಗ್ತಿದೆ.
ಕಾರು, ಪ್ರೆವೇಟ್ ಜೆಟ್, ಯಾಚ್ ಗಳಿಂದ ಕೂಡ ಬಿದ್ದು ಜೀವಕ್ಕೆ ಅಪಾಯ ತಂದುಕೊಳ್ತಿದ್ದಾರೆ.