ಆಗಸ್ಟ್ 11ವಿಲಂಬಿ ನಾಮ ಸಂವತ್ಸರದ ಅಮವಾಸ್ಯೆಯ ಬಳಿಕ ಶ್ರಾವಣ ಮಾಸ ಆರಂಭವಾಗಲಿದೆ. ಇಲ್ಲಿಂದ ಸಾಲು ಸಾಲು ಹಬ್ಬಗಳ ಸಂಭ್ರಮ. ಭೀಮನ ಅಮವಾಸ್ಯೆಯಿಂದ ಬಲಿಪಾಡ್ಯಮಿವರೆಗೆ ಹಬ್ಬಗಳ ಸರಮಾಲೆ…ನವೆಂಬರ್ ತನಕ ಯಾವೆಲ್ಲಾ ಹಬ್ಬಗಳಿವೆ ಎಂಬುದರ ಪಟ್ಟಿ ಇಲ್ಲಿದೆ.
- ಆಗಸ್ಟ್ 11 – ಶನಿವಾರ – ಭೀಮನ ಅಮಾವಾಸ್ಯೆ,ದೀವಿಗೆ ಅಮವಾಸ್ಯೆ
- ಆಗಸ್ಟ್ 14 -ಮಂಗಳವಾರ -ಮಂಗಲಗೌರೀ ವ್ರತ
- ಆಗಸ್ಟ್ 15 – ಬುಧವಾರ ಸ್ವಾತಂತ್ರ್ಯ ದಿನಾಚರಣೆ, ನಾಗರಪಂಚಮಿ, ಸಾರ್ವತ್ರಿಕ ರಜೆ
- ಆಗಸ್ಟ್ 17- ಶುಕ್ರವಾರ- ಸಂಪತ್ ಶುಕ್ರವಾರ, ತುಳಸಿದಾಸ ಜಯಂತಿ
- ಆಗಸ್ಟ್-18,25, ಸೆ.-1, 8. -ಶನಿವಾರ ಶ್ರಾವಣ ಶನಿವಾರ
- ಆಗಸ್ಟ್ 22 -ಬುಧವಾರ -ಬಕ್ರೀದ್, ಸರಕಾರೀ ರಜೆ
- ಆಗಸ್ಟ್ 24 – ಶುಕ್ರವಾರ -ವರಮಹಾಲಕ್ಷ್ಮೀ ವ್ರತ, ನಿರ್ಬಂಧಿತ ರಜೆ
- ಆಗಸ್ಟ್ 25 –ಶನಿವಾರ- ಸರ್ವಖುಗುಪಾಕರ್ಮ, ತಿರು ಓಳಂ
- ಆಗಸ್ಟ್ 26- ಭಾನುವಾರ- ರಕ್ಷಾಬಂಧನ, ಯಜುರುಪಾಕರ್ಮ, ಭಾನುವಾರ
- ಆಗಸ್ಟ್ 27 -ಸೋಮವಾರ -ಗುರುರಾಘವೇಂದ್ರರ ಪೂರ್ವಾರಾಧನೆ
- ಆಗಸ್ಟ್ 28- ಮಂಗಳವಾರ -ಗುರುರಾಘವೇಂದ್ರರ ಮಧ್ಯಾರಾಧನೆ
- ಆಗಸ್ಟ್ 29- ಬುಧವಾರ -ಗುರುರಾಘವೇಂದ್ರರ ಉತ್ತರಾಧನೆ
- ಸೆಪ್ಟೆಂಬರ್ 2 -ಭಾನುವಾರ -ಶ್ರೀಕೃಷ್ಣ ಜನ್ಮಾಷ್ಟಮಿ
- ಸೆಪ್ಟೆಂಬರ್ 3 -ಸೋಮವಾರ -ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ
- ಸೆಪ್ಟೆಂಬರ್ 5 -ಬುಧವಾರ ಶಿಕ್ಷಕರ ದಿನಾಚರಣೆ, ಸರ್ವೇಪಲ್ಲಿ ರಾಧಾಕೃಷ್ಣನ್ ಜನ್ಮದಿನ
- ಸೆಪ್ಟೆಂಬರ್ 8 –ಶನಿವಾರ – ನೇಟಿವಿಟಿ ಹಬ್ಬ
- ಸೆಪ್ಟೆಂಬರ್ 11 -ಮಂಗಳವಾರ –ಸಾಮೋಪಕರ್ಮ
- ಸೆಪ್ಟೆಂಬರ್ 12 –ಬುಧವಾರ- ಗೌರೀ ತೃತೀಯಾ, ನಿರ್ಬಂಧಿತ ರಜೆ
- ಸೆಪ್ಟೆಂಬರ್ 13- ಗುರುವಾರ -ಗಣೇಶ ಚತುರ್ಥಿ, ಸರಕಾರಿ ರಜೆ
- ಸೆಪ್ಟೆಂಬರ್ 21 -ಶುಕ್ರವಾರ -ವಾಮನ ಜಯಂತಿ, ಮೊಹರಂ, ನಾರಾಯಣಗುರು ಪುಣ್ಯದಿನ, ಸರಕಾರಿ ರಜೆ
- ಸೆಪ್ಟೆಂಬರ್ 23 -ಭಾನುವಾರ -ಅನಂತ ಚತುರ್ದಶಿ, ನೋಂಪು
- ಅಕ್ಟೋಬರ್ 2- ಮಂಗಳವಾರ- ಗಾಂಧಿ ಜಯಂತಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ, ಸಾರ್ವತ್ರಿಕ ರಜೆ
- ಅಕ್ಟೋಬರ್ 9 -ಮಂಗಳವಾರ ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮವಾಸ್ಯೆ, ಸರಕಾರಿ ರಜೆ
- ಅಕ್ಟೋಬರ್ 13- ಶನಿವಾರ- ಲಲಿತ ಪಂಚಮಿ
- ಅಕ್ಟೋಬರ್ -15 -ಸೋಮವಾರ -ಶಾರದ ಪೂಜೆ
- ಅಕ್ಟೋಬರ್ 17- ಬುಧವಾರ -ದುರ್ಗಾಷ್ಟಮಿ, ತಲಕಾವೇರಿ ತೀರ್ಥೋದ್ಭವ
- ಅಕ್ಟೋಬರ್ 18- ಗುರುವಾರ ಮಹಾನವಮಿ, ಆಯುಧಪೂಜೆ, ಸರಕಾರಿ ರಜೆ
- ಅಕ್ಟೋಬರ್ 19 -ಶುಕ್ರವಾರ ವಿಜಯದಶಮಿ, ಸರಕಾರಿ ರಜೆ
- ನವೆಂಬರ್ 1 –ಗುರುವಾರ- ಕರ್ನಾಟಕ ರಾಜ್ಯೋತ್ಸವ, ಸಾರ್ವತ್ರಿಕ ರಜೆ
- ನವೆಂಬರ್ 6 –ಮಂಗಳವಾರ- ನರಕ ಚತುರ್ದಶಿ, ಸರಕಾರಿ ರಜೆ
- ನವೆಂಬರ್ 7- ಬುಧವಾರ –ದೀಪಾವಳಿ
- ನವೆಂಬರ್ 8 -ಗುರುವಾರ ಬಲಿಪಾಡ್ಯ, ಸರಕಾರಿ ರಜೆ