ನೀವು ಮೀನು ಪ್ರಿಯರೇ? ನಿಮಗೆ ಮೀನು ಅಂದ್ರೆ ಬಲು ಇಷ್ಟನಾ? ಹಾಗಾದ್ರೆ ನೀವು ಇದನ್ನು ಓದಲೇ ಬೇಕು…! ಮೀನು ತಿನ್ನುವ ಮುನ್ನ ಎಚ್ಚರವಹಿಸಲೇ ಬೇಕು…!
ಮೀನಿನ ಮೂಲಕ ಅಪಾಯಕಾರಿ ರಾಸಾಯನಿಕಗಳು ನಮ್ಮ ದೇಹ ಸೇರಿವ ಸಾಧ್ಯತೆ ಇದೆ.
ಮಳೆಗಾಲದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ ಏರಲಾಗಿದೆ. ಆದ್ದರಿಂದ ಆಂಧ್ರಪ್ರದೇಶ, ತಮಿಳುನಾಡು, ಕೇರಳಿಂದ ಮೀನು ಪೂರೈಕೆ ಆಗುತ್ತಿದೆ.
ಮಂಜುಗಡ್ಡೆ ದುಬಾರಿ ಆಗಿರೋದ್ರಿಂದ ಕಡಿಮೆ ಬೆಲೆಗೆ ಸಿಗೋ ಅಮೋನಿಯಂ ಮಿಶ್ರಿತ ಕೆಮಿಕಲ್ ಇಂಜೆಕ್ಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ , ಮೀನುಗಳ ಪರೀಕ್ಷೆಗೆ ಕರಾವಳಿಯಲ್ಲಿ ಪ್ರಯೋಗಾಲಯ ಇಲ್ಲ…!