ಅಮೆರಿಕದ ಪ್ರಖ್ಯಾತ ರಿಯಾಲಿಟಿ ಶೋ ಅಮೇರಿಕ ಗಾಟ್ ಟ್ಯಾಲೆಂಟ್ ನಲ್ಲಿ ಅವಘಡವೊಂದು ಸಂಭವಿಸಿದ್ದು, ಕ್ಯಾಮೆರಾ ಮುಂದೆ ಸ್ಟಂಟ್ ಮಾಡುವಾಗ ಯುವತಿಯೊಬ್ಬಳು ಪ್ರಿಯತಮನ ಪ್ರಾಣಕ್ಕೆ ಕುತ್ತು ತಂದ ಘಟನೆ ಸಂಭವಿಸಿದೆ.
ಪ್ರಿಯತಮ ರ್ಯಾನ್ ಸ್ಟಾಕ್ ಗುರಿ ಚಿತ್ರವಿರುವ ಕಬ್ಬಿಣದ ಸಲಾಕೆಯನ್ನು ತನ್ನ ಗಂಟಲಿನಲ್ಲಿ ಇಳಿಸಿ, ತನ್ನ ಪ್ರಿಯತಮೆಗದೆ ಗುರಿ ತೋರಿಸಿ ಬಾಣ ಬಿಡುವಂತೆ ಆದೇಶಿಸಿದ. ಈ ವೇಳೆ ಬಿಲ್ಲನ್ನು ತೆಗೆದುಕೊಂಡ ಪ್ರಿಯತಮೆ ತನ್ನ ನಿಖರ ಗುರಿ ಬೇದಿಸುವ ಕಲೆಯನ್ನು ವೀಕ್ಷಕರಿಗೆ ಪ್ರದರ್ಶನ ಮಾಡುವ ಹುಮ್ಮಸ್ಸಿನಲ್ಲಿ ಆಕೆ ಬಿಟ್ಟ ಬಾಣ ಗುರಿ ತಪ್ಪಿ ಆತನ ಎದೆಗೆ ಬಡಿದಿದೆ. ಇನ್ನೂ ಅಚ್ಚರಿ ಎಂದರೆ ಬಾಣಕ್ಕೆ ಬೆಂಕಿಯ ಸ್ಪರ್ಶ ನೀಡಲಾಗಿತ್ತು. ಮುಂದೇನಾಯ್ತು ಈ ವಿಡಿಯೋ ನೋಡಿ
video
https://youtu.be/ZMgUUn6-V5A?t=1m38s
full video :
https://www.youtube.com/watch?v=Dk6FFOSL4ps
POPULAR STORIES :
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!
ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!
ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?
ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!
ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ
ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!