ಈ ಫೋನ್‌ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫೋನ್ ಡೆಲಿವರಿ ಅಂತೆ.!

Date:

ಫ್ರೀಡಂ651.ಕಾಮ್ ಎಂಬ ವೆಬ್‌ಸೈಟ್‌ನಲ್ಲಿ ಈ ಫ್ರೀಡಂ651 ಫೋನ್‌ ಬುಕಿಂಗ್ ಮಾಡಬಹುದಾಗಿದೆ. ಈ ಫೋನ್‌ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫ್ರೀಡಂ ಸ್ಮಾರ್ಟ್‌ಫೋನ್ ಡೆಲಿವರಿ ಅಂತೆ.!
ಶಾಕ್ ಆಗಬೇಡಿ ಇದೊಂದು ಅಣುಕು ವೆಬ್‌ಸೈಟ್ ಅಷ್ಟೆ. ! ಫ್ರೀಡಂ 251 ವೆಬ್‌ಸೈಟ್ ನ ಡಿಟ್ಟೋ ಕಾಪಿಯಾಗಿದ್ದು ಇದನ್ನು ರಿಂಗಿಂಗ್ ಬೆಲ್ಸ್ ಕಂಪನಿಯನ್ನು ಅಣಕಿಸಲು ಈ ರೀತಿ ಮಾಡಿದ್ದಾರೆ. ಇದು ಕೇವಲ ತಮಾಷೆಗಾಗಿ ಮಾಡಲಾಗಿದ್ದು,

ಸಖತ್ ಪರೋಡಿ ಮಾಡಿದ್ದಾರೆ ಫ್ರೀಡಂ 251 ಸ್ಮಾರ್ಟ್ ಫೋನ್‌ ಸಾಕಷ್ಟು ಸುದ್ದಿ ಮಾಡಿರುವುದರಿಂದ ಅಣಕಿಸುವ ಸಲುವಾಗಿಯೇ ಫ್ರೀಡಂ 65೧ ಸ್ಮಾರ್ಟ್‌ಫೋನ್ ವೆಬ್‌ಸೈಟ್‌ನ್ನು ಕ್ರಿಯೇಟ್ ಮಾಡಲಾಗಿದೆ.

ನೀವೂ ಒಮ್ಮೆ ಈ freedom651.com ವೆಬ್‌ಸೈಟ್‌ ಭೇಟಿ ನೀಡಿ, ಇಲ್ಲಿ ನೀಡಿರುವ ಕಸ್ಟಮರ್ ಕೇರ್ ಸಂಖ್ಯೆ 0420-420420, 4200420.
ಕಾಂಟ್ಯಾಕ್ಟ್ ಫೇಜ್ ನಲ್ಲಿ ನಿಮ್ಮ ಅಜ್ಜ, ನೆರೆಹೊರೆಯವರ ಫೋನ್ ನಂ. ಕೇಳುತ್ತದೆ!

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ನನ್ನ ದೇಶ,ನನ್ನ ಹೆಮ್ಮೆ …

ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

Share post:

Subscribe

spot_imgspot_img

Popular

More like this
Related

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...