ನೀವು ನಿಮ್ಮ ಗೆಳೆಯರೊಂದಿಗೆಯೋ ಅಥವಾ ನಿಮ್ಮ ಗರ್ಲ್‍ಫ್ರೆಂಡ್ ಜೊತೆಗೋ ದಾರಿಯಲ್ಲಿ ಹೋಗ್ತಾ ಇರುವಾಗ ಅಥವಾ ಕೂತಿರುವಾಗ ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ… ಕೆಲವೊಬ್ರು ಆಶ್ಚರ್ಯದಿಂದ ನೋಡಿದರೆ ಇನ್ನೂ ಕೆವರು ಸಿಕ್ಕಿದ್ದೇ ಚಾನ್ಸ್ ಅಂತ ಆಕೆಯನ್ನು ತಬ್ಬಿಕೊಳ್ಳಲು ಬಹುದೇನೋ…! ಅಂತಹದ್ದೇ ಒಂದು ಸೂಪರ್ ವೀಡಿಯೋ ಇಲ್ಲಿದೆ ನೋಡಿ..
ಫಂಕ್ ಯೂ ಎಂಬ ತಂಡ ಈ ಒಂದು ವಿಡಿಯೋವನ್ನು ರಚನೆ ಮಾಡಿದ್ದು, ಪಾದಾಚಾರಿಗಳ ಹಿಂದೆ ತಮ್ಮದೇ ಗ್ರೂಪ್‍ನ ಯುವಕನನ್ನು ಕಳುಹಿಸಿ ಮುಂದೆ ಒಬ್ಬ ಯುವತಿಯನ್ನು ಬಿಟ್ಟು ತಮ್ಮನ್ನೇ ಅಪ್ಪಿಕೊಳ್ಳಲು ಬರುವಂತೆ ಮಾಡಿರುವ ವೀಡಿಯೋ ಎಲ್ಲರಿಗೂ ಸಖತ್ ಮನರಂಜನೆ ನೀಡದಿರದು… ಆ ವಿಡಿಯೋ ಇಲ್ಲಿದೆ. ನೋಡಿ ಎಂಜಾಯ್ ಮಾಡಿ…
Video :
POPULAR STORIES :
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!