ಪ್ರಪಂಚ ಎಷ್ಟೇ ಮುಂದುವರೆಯುತ್ತಿದ್ರೂ ಸಹ ಸಮಾಜದಲ್ಲಿನ ಕೆಲವೊಂದು ಮೌಢ್ಯತೆಗಳು ಅನಿಷ್ಟ ಪದ್ದತಿಗಳು ಇನ್ನೂ ಜೀವಂತವಾಗಿಯೇ ಇದೆ. ಅದು ಮಾತ್ರ ಬದ್ಲಾಗೊಲ್ಲ. ಆದರೆ ಇಂತಹ ಅನಿಷ್ಟ ಪದ್ದತಿಯ ವಿರುದ್ದ ಓರ್ವ ಬಾಲಕಿ ಸೆಡ್ಡು ಹೋಡೆದು ನಿಂತಿದ್ದಾಳೆ ನೋಡಿ…! ನನಗೆ ಬಾಲ್ಯ ವಿವಾಹ ಮಾಡಬೇಡಿ ಎಂದು ಪೋಷಕರ ಮನವೊಲಿಸಿದ್ದಾಳೆ ಈ 14ರ ಹರೆಯದ ದಿಟ್ಟ ಹುಡುಗಿ.
ಬೆಳಗಾವಿಯ ಕಲಕಾಂಬ ನಿವಾಸಿಯಾದ ತುಳಸಿಗೆ ಇನ್ನು ಕೇವಲ 14 ವರ್ಷ. ಅದಾಗಲೇ ಪೋಷಕರು ಆಕೆಗೆ ಒಂದು ಸಂಬಂಧ ನೋಡಿ ನಿಶ್ಚಿಥಾರ್ತವೂ ಮಾಡಕೊಂಡಿದ್ದರು. ಆದರೆ ಹೆತ್ತವರ ನಿರ್ಧಾರವನ್ನು ವರೋಧಿಸಿದ ತುಳಸಿ ನಾನು ಈಗಲೇ ಮದ್ವೇ ಮಾಡ್ಕೊಳಲ್ಲ ನಾನಿನ್ನೂ ಶಾಲೆಯಲ್ಲಿ ಚೆನ್ನಾಗಿ ಕಲ್ತು ವಿದ್ಯಾವಂತಳಾಗ್ತೀನಿ ಅಂತ ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾಳೆ. ರಾಜೀ ಪಂಚಾಯ್ತಿಯಲ್ಲೂ ಕೂಡ ತನ್ನ ಹಠವನ್ನು ಸಾಧೀಸಿ ಇತರರಿಗೆ ಮಾದರಿ ಹೆಣ್ಣಾಗಿದ್ದಾಳೆ.
ಡಾನ್ ಬಾಸ್ಕೋ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ತುಳಸಿ ಬಾಲ್ಯವಿವಾಹ ಹಾಗೂ ಅನಿಷ್ಟ ಪದ್ದತಿಗಳ ವಿರುದ್ದ ಬೀದಿ ನಾಟಕವನ್ನು ಮಾಡುತ್ತಾಳೆ. ಅದರ ಕುರಿತು ಜನರಿಗೆ ಮಾಹಿತಿಯನ್ನು ನೀಡುತ್ತಾಳೆ. ಇದೀಗ ತಮ್ಮ ತಂದೆಯವರಿಗೂ ಮನವರಿಕೆ ಮಾಡಿ ಮಾದರಿಯಾಗಿದ್ದಾಳೆ.
POPULAR STORIES :
ಒಲಿಂಪಿಕ್ಸ್‍ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!