ಹುಡುಗಿಯರು ಹುಡುಗರಲ್ಲಿ `ಯಾವುದನ್ನು' ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು ಅಟ್ರ್ಯಾಕ್ಟ್ ಆಗ್ತಾರೆ..!?

admin
2 Min Read

ಹುಡುಗರು ಒಂದೆಡೆ ಸೇರಿದ್ವಿ ಅಂತಾದ್ರೆ ಹುಡುಗಿಯರ ಅಂದ-ಚಂದದ ಬಗ್ಗೆ ಮಾತಾಡ್ತೀವಿ ಅನ್ನೋದು ಎಲ್ಲರಿಗೂ ಗೊತ್ತು..! ನಮ್ಮ ಕಣ್ಣಿಗೆ ಸುಂದರವಾದ ಹುಡುಗಿ ಕಂಡ್ಲು ಅಂತಾದ್ರೆ ಅವಳ ಬಗ್ಗೆ ವರ್ಣನೆ ಮಾಡ್ತೀವಿ..! ಕೆಲವೊಮ್ಮೆ ಒಬ್ಬೊಬ್ಬರೇ ಇರುವಾಗ ಕೂಡ ನಮ್ ಹುಡುಗಿ ಬಗ್ಗೆ ಯೋಚ್ನೆ ಮಾಡ್ತೀವಿ..! ಅವಳ ಒಳ್ಳೆತನ, ಕೆಟ್ಟ ಬುದ್ಧಿ ಎಲ್ಲವನ್ನೂ ನೆನಪಿಸಿ ಕೊಳ್ತಿವಿ..! ಕೆಲವು ಹುಡುಗರು ಹುಡುಗಿಯ ಕಣ್ಣನ್ನು ನೋಡಿ ಫಿದಾ ಆದ್ರೆ, ಇನ್ನು ಕೆಲವರು ಅವರ ಹೇರ್ ಸ್ಟೈಲ್, ಗುಣ, ನಡೆ-ನುಡಿ…… ನೋಡಿ ಫಿದಾ ಆಗ್ತೀವಿ..!
ರೀ, ನಾವೇನೋ ಓಪನ್ ಆಗಿ ಹುಡುಗಿಯಯರ ಬಗ್ಗೆ ಮಾತಾಡ್ತೀವಿ..! ಆದ್ರೆ ಹುಡುಗಿಯರು ತುಂಬಾ ಜೋರು.. ಎಲ್ಲೂ ತಮ್ಮ ವೀಕ್ನೆಸ್ ಬಿಟ್ಕೊಡೊದಿಲ್ಲ..! ನಾವೇನೋ ಹುಡುಗಿಯರ ಸೌಂದರ್ಯದ ಬಗ್ಗೆ ಯೋಚ್ನೆ ಮಾಡ್ತೀವಿ.. ಮಗಾ, ಮಚ್ಚಾ ಸಖತ್ ಆಗಿದಳಲ್ಲೋ ಅಂತ ಮಾತಾಡಿ ಸುಮ್ಮನೆ ಆಗ್ತೀವಿ,..! ಆದ್ರೆ ಹುಡುಗಿಯರು ಹುಡುಗರ ಬಗ್ಗೆ ಏನೆಲ್ಲಾ ಯೋಚ್ನೆ ಮಾಡ್ತಾರೆ ಗೊತ್ತಾ..?! ಹುಡುಗಿಯರಿಗೆ ಹುಡುಗರ ಕಣ್ಣು, ಕಿವಿ, ಮೂಗು ಇತ್ಯಾದಿ ಇತ್ಯಾದಿಗಳಲ್ಲಿ ಯಾವುದು ತುಂಬಾ ಇಷ್ಟವಾಗುತ್ತೆ ಗೊತ್ತಾ..? ಯಾವುದರ ಕಡೆ ಅಟ್ರಾಕ್ಟ್ ಆಗ್ತಾರೆ ಗೊತ್ತಾ..?! ಈ ವೀಡಿಯೋ ನೋಡಿ ಗೊತ್ತಾಗುತ್ತೆ..!

Contents

Video :

https://www.youtube.com/watch?v=ZgISZXe1lLI&list=PLrnE4LMxty4aSrkczfJ2s4uEJMf-Pw4Qh

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಭಾರತದ ಕಿರಿಯ ಪಿ.ಎಚ್.ಡಿ. ಸ್ಟೂಡೆಂಟ್ `ಸುಷ್ಮಾ ವರ್ಮಾ..’! 15 ವರ್ಷದ ಈ ಬಾಲಕಿಯ ಅಪ್ಪ ದಿನಗೂಲಿ ಕಾರ್ಮಿಕರು ಇವಳು ಪಿ.ಎಚ್.ಡಿ. ಸ್ಟೂಡೆಂಟ್..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ಆಸ್ಟ್ರೇಲಿಯಾದ ಅಡಿಲೇಡ್ ನ ದೊಡ್ಡ ಸಾಫ್ಟ್ ವೇರ್ ಕಂಪನಿಯ ಕೆಲಸ ಬಿಟ್ಟು ಬಂದು ರೈತನಾದ..! ಅಷ್ಟಕ್ಕೂ ಸಾಫ್ಟ್ ವೇರ್ ಕೆಲಸ ಯಾಕೆ ಬಿಟ್ರು ಗೊತ್ತಾ..?

ತನಗಿಂತ ಮೂರು ವರ್ಷ ಚಿಕ್ಕವನಾದ ಹುಡುಗನ್ನು ಪ್ರೀತಿಸಿ ಮದುವೆಯಾದಳು..!

ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?

12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!

ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ

ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

 ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

 ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ..

Share This Article
Leave a Comment