ಕೆಲವರಿಗೆ ಹೆಣ್ಣುಮಕ್ಕಳನ್ನು ಕಂಡಕೂಡಲೇ ಏನಾಗುತ್ತೋ ಗೊತ್ತಿಲ್ಲ. ಕಣ್ಣ್ ಹೊಡೆಯೋದು, ರೇಗಿಸೋದು, ಬೆನ್ನು ಬೀಳೋದು, ಲವ್ ಮಾಡೋದು, ಪಟಾಯಿಸೋದು- ಹೀಗೆ ಏನ್ ಬೇಕೋ ಅದನ್ನೆಲ್ಲಾ ಮಾಡುತ್ತಾರೆ. ಆದರೆ ಅಮೆರಿಕಾದ ಅಯೋವಾ ರಾಜ್ಯದ ಓಟ್ಜುಮ್ವಾ ನಗರದಲ್ಲಿ ಹುಡ್ಗೀರ್‍ಗೆ ಕಣ್ಣು ಹೊಡೆದರೇ ಮುಗಿದೇಹೋಯ್ತು. ಪೊಲೀಸರು ನೀಟಾಗಿ ಎತ್ತಾಕ್ಕೊಂಡು ಹೋಗಿ ಜೈಲಿಗೆ ಬಿಟ್ಟುಬರುತ್ತಾರೆ. ಕಣ್ಣು ಹೊಡೆದ ತಪ್ಪಿಗೆ ಕಣ್ಣೀರು ಸುರಿಸಬೇಕಾದ ಪರಿಸ್ಥಿತಿ ಬಂದುಬಿಡುತ್ತದೆ. ಆದರೆ ನಮ್ಮ ದೇಶದಲ್ಲಿ ಕಾಮುಕರು ಹಾಡಾಹಗಲೇ ಹುಡ್ಗೀರನ್ನು ಎತ್ತಾಕ್ಕೊಂಡು ಹೋಗುವಷ್ಟು ಮಿತಿಮೀರಿದ್ದಾರೆ. ಇಂತಹ ಕಾನೂನುಗಳು ನಮ್ಮಲ್ಲೂ ಬರಬೇಕು ಏನಂತೀರಾ..!?
POPULAR STORIES :
ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!
ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!