ಒಂದೇ ದೇಶ ಒಂದೇ ತೆರಿಗೆಗೆ ಇಂದಿಗೆ ಒಂದು ವರ್ಷ…! ಸಂಗ್ರಹವಾದ ಜಿಎಸ್ ಟಿ ಎಷ್ಟು ಗೊತ್ತಾ?

Date:

ಒಂದೇ ದೇಶ, ಒಂದೇ ತೆರಿಗೆ ಎಂಬ ತತ್ವದಲ್ಲಿ ಜಾರಿಯಾದ ತೆರಿಗೆ ಪದ್ಧತಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಗೆ ಇಂದಿಗೆ ಒಂದು ವರ್ಷ.
ಕಳೆದ ವರ್ಷ ಸಂಸತ್ ಭವನದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಎಸ್ ಟಿಯನ್ನು ದೇಶಕ್ಕೆ ಅರ್ಪಿಸೋ ಮೂಲಕ 12 ಬಗೆಯ ಪರೋಕ್ಷ ತೆರಿಗೆ ರದ್ದಾಗಿ ಒಂದೇ ತೆರಿಗೆ ಪದ್ಧತಿ ಜಾರಿಯಾಯ್ತು.
ಒಂದು ವರ್ಷದಲ್ಲಿ ಜಿಎಸ್‍ಟಿಯಿಂದಾದ ಬದಲಾವಣೆ…
1. 65 ಲಕ್ಷದಷ್ಟಿದ್ದ ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆ 1 ಕೋಟಿ 12 ಲಕ್ಷದ 15 ಸಾವಿರದ 693ಕ್ಕೆ ಹೆಚ್ಚಳ.
2. ತೆರಿಗೆ ವ್ಯಾಪ್ತಿಗೆ ಬಂದ ಹೊಸಬರ ಸಂಖ್ಯೆ 48 ಲಕ್ಷದ 38 ಸಾವಿರದ 726.
3. ಜಿಎಸ್‍ಟಿಯಿಂದಾಗಿ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಶೇ.14ರಷ್ಟು ಹೆಚ್ಚಳ
4. ಸಣ್ಣ-ಮಧ್ಯಮ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ವ್ಯಾಪ್ತಿಗೆ ಬಂದಿವೆ.

ಒಂದು ವರ್ಷದಲ್ಲಾದ ತೆರಿಗೆ ಸಂಗ್ರಹದ ಮೊತ್ತ

ಯಾವಾಗ -ಎಷ್ಟು ( ಕೋಟಿ ರೂ.ಗಳಲ್ಲಿ)
ಜುಲೈ – 94,063
ಆಗಸ್ಟ್ – 93,590
ಸೆಪ್ಟೆಂಬರ್ – 93,029
ಅಕ್ಟೋಬರ್ – 95,132
ನವೆಂಬರ್ – 85,931

ಡಿಸೆಂಬರ್ – 83,716
ಜನವರಿ – 88,929
ಫೆಬ್ರವರಿ – 88,047
ಮಾರ್ಚ್ – 89,264

ಏಪ್ರಿಲ್ – 1,03,458
ಮೇ – 94,016
ಒಟ್ಟು – 10,09,175
ಸರಾಸರಿ – 91,743

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...