ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

Date:

ಛೇ..ಗಲ್ಫ್ ಸ್ಟೇಟ್ಗಳಿಗೆ (ಕೊಲ್ಲಿ ರಾಜ್ಯ) ಇಂಥಾ ಸ್ಥಿತಿ ಬರಬಾರ್ದಿತ್ತು..! ಯಾವತ್ತೂ ಜನರ ಮೇಲೆ ತೆರಿಗೆ ವಿಧಿಸದೇ ಇದ್ದ ಆರು ಗಲ್ಫ್ ರಾಜ್ಯಗಳೀಗ ತಮ್ಮ ಜನರ ಮೇಲೆ ತೆರಿಗೆ ಭಾರವನ್ನು ಹೇರಲು ಮುಂದಾಗಿವೆ..! ಮೊಟ್ಟ ಮೊದಲಬಾರಿಗೆ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಸೌಧಿ ಅರೇಬಿಯಾ, ಕುವೈತ್, ಬಹ್ರೇನ್, ಓಮನ್, ಖತರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳಲ್ಲಿ ಜಾಗತಿಕ ತೈಲಬೆಲೆ ಕುಸಿತ ಮತ್ತು ದುಬಾರಿ ಸೇನಾಕಾರ್ಯಚರಣೆಯಿಂದಾಗಿ ವ್ಯಾಟ್ ಪರಿಚಯಿಸಲು ಮುಂದಾಗಿದೆ..!
ಹಣಕಾಸಿನ ಸಮಸ್ಯೆಯಿಂದ ಸೌಧಿ ಅರೇಬಿಯಾ ಜಾಗತಿಕ ಹೂಡಿಕೆಯಲ್ಲಿ ಶತಕೋಟಿ ಡಾಲರ್ನಷ್ಟನ್ನು ಹಿಂಪಡೆದಿದೆ..! ಇದರ ಹೊರತಾಗಿಯೂ ಆಕ್ರಮಣಶೀಲ ವಿದೇಶಿ ನೀತಿಯನ್ನು ಅನುಸರಿಸ್ತಾ ಇದೆ..! ಸಿರಿಯಾದ ವಿರುದ್ಧ ಬಣಗಳಿಗೆ ಬೆಂಬಲ ನೀಡ್ತಾ ಇದೆ..! ಯೆಮನ್ ನಲ್ಲಿನ ಇರಾನ್ ಬೆಂಬಲಿತ ಬಂಡುಕೋರರ ವಿರುದ್ಧ 8 ತಿಂಗಳ ಮಿಲಟರಿ ಕಾರ್ಯಚರಣೆಗೆ ಮುಂಚೂಣಿಯಲ್ಲಿ ನಿಂತಿದೆ..! ಈ ವಾರ ತೈಲ ದರ ಬ್ಯಾರೆಲ್ ಗೆ ಸರಿ ಸುಮಾರು $40 ಡಾಲರ್ ಗೆ ಕುಸಿದಿದೆ..! ಈ ಎಲ್ಲಾ ಕಾರಣಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಹೊರ ಬರಲು ತೆರಿಗೆ ಮಾರ್ಗವನ್ನು ಅನುಸರಿಸಲು ಹೊರಟಿದೆ..! ಇದರೊಂದಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳೊ ಭರವಸೆಯನ್ನು ಗಲ್ಫ್ ರಾಷ್ಟ್ರಗಳು ಹೊಂದಿವೆ..!ಮುಂದಿನ ಮೂರು ವರ್ಷಗಳ ಅವಧಿಗಾಗಿ ನಿರ್ದಿಷ್ಟ ವ್ಯಾಟ್ ಅನ್ನು ವಿಧಿಸಲಾಗುತ್ತೆ ಎಂದು ಕೌನ್ಸಿಲ್ ತಿಳಿಯ ಪಡಿಸಿದೆ. ಆರೋಗ್ಯ, ಶಿಕ್ಷಣ, ಸಮಾಜ ಸೇವೆ ಮತ್ತು 94 ಬಗೆಯ ಆಹಾರ ಸಾಮಗ್ರಿಗಳನ್ನು ಹೊರತುಪಡಿಸಿ ಉಳಿದವುಗಳಿಗೆ ಈ ನಿಯಮ ಅನ್ವಯವಾಗುತ್ತೆ..!
ಹೀಗೆ ಒಂದೆಡೆ ಆರ್ಥಿಕತೆಯನ್ನು ಸುಧಾರಿಸಲು ತೆರಿಗೆ ವಿಧಿಸಲು ಮುಂದಾಗಿದೆ..! ಅದೇರೀತಿ ಈ ತೆರಿಗೆ ನೀತಿಯಿಂದಾಗಿ ಕಳ್ಳಸಾಗಣಿಕೆಯನ್ನು ತಡೆಗಟ್ಟುವ ಉದ್ದೇಶವನ್ನೂ ಈ ನಿಯಮ ಹೊಂದಿದೆ

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!

ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

ಬಿಇಡ್ ಗೆ ಸೇರಿದ್ದು 12,800 ವಿದ್ಯಾರ್ಥಿಗಳು, ಪಾಸ್ ಆದವರು 20,000..! ಇದು ಡಾ. ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿಯ ಕರ್ಮಕಾಂಡ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!

ಸಲ್ಮಾನ್ ಖಾನ್ ನಿರಪರಾಧಿ..! ಹಾಗಾದರೆ ನಿಜವಾದ ಆಪರಾಧಿ ಯಾರು..?

ಇವರಿಗೆ 25 ವರ್ಷಗಳ ನಂತರ ಅಮ್ಮ ಸಿಕ್ಕಳು..! ಗೂಗಲ್ ಅರ್ಥ್ ಸಹಾಯದಿಂದ ತಾಯಿಯನ್ನು ಹುಡುಕಿದ ಮಗ..!

ಕೈ ಇಲ್ಲದ ಈ ಕ್ರಿಕೆಟಿರ್ ಗೂಗ್ಲೀ ಎಸೆಯುತ್ತಾನೆ..! ಸಿಕ್ಸರ್ ಸಿಡಿಸಿ ಮನೋರಂಜನೆ ಒದಗಿಸುತ್ತಾನೆ..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...