ದುಡಿದು ತಿನ್ನುವ ಸಾಮಾರ್ಥ್ಯವಿದ್ದರೂ ಸೋಮಾರಿಗಳಾಗಿ ಕಾಲಕಳೆಯುವ ಜನರಿದ್ದಾರೆ..! ಇಂಥವರಿಗೆ ನಾಚಿಕೆ ಆಗುವಂತೆ ಕೆಲವೊಬ್ಬ ಅಂಗವಿಕಲರು ಕಷ್ಟಪಟ್ಟು ದುಡಿದು ತಿನ್ತಾರೆ..! ಎಲ್ಲಾ ಸರಿ ಇದ್ದವರೂ ಭಿಕ್ಷೆ ಬೇಡ್ತಾ ಇರೋ ಈ ಜಮಾನದಲ್ಲಿ ಅಂಗವಿಕಲರು ಭಿಕ್ಷೆ ಬೇಡುವುದರಲ್ಲಿ ತಪ್ಪೇನಿಲ್ಲ.. ಆದರೆ ಅಂಗವಿಕಲರಾಗಿದ್ದರೂ ದುಡಿದು ತಿನ್ತಾರಲ್ಲಾ..?! ಅವರುಗಳು ಎಲ್ಲರಿಗೂ ಮಾದರಿ.. ಇಲ್ಲೊಂದು ಸಣ್ಣ ವೀಡಿಯೋ ಇದೆ..! ಇದರಲ್ಲಿ ಅಂಗವೈಕಲ್ಯತೆಯನ್ನೇ ಮೆಟ್ಟಿನಿಂತು ದುಡಿಯುತ್ತಿರುವ ವ್ಯಕ್ತಿಯ ಚಿತ್ರಣವಿದೆ…! ಇದನ್ನು ನಾವು ಹೇಳುವುದಕ್ಕಿಂತ ನೀವು ನೋಡುವುದೇ ಒಳ್ಳೆಯದು.. ಮನಮುಟ್ಟುವ ಈ ವೀಡಿಯೊವನ್ನು ತಪ್ಪದೇ ನೋಡಿ.
Video :
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com