ಗ್ರಾಮಸ್ಥರು ಸಾಕು ನಾಯಿಯ ತಿಥಿಯನ್ನು ಮಾಡಿರೋ ಅಪರೂಪದ ಕಾರ್ಯಕ್ರಮ ಹಾಸನದಲ್ಲಿ ನಡೆದಿದೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗೆರೆ ಗ್ರಾಮದ ಜನ ನಾಯಿ ತಿಥಿ ಮಾಡಿದವರು.
ಇಲ್ಲಿನ ಚನ್ನಗೌಡ ಎಂಬುವವರ ಮನೆಯ ನಾಯಿ ಕೆಂಪಾ ಇಡೀ ಗ್ರಾಮದ ಜನರಿಗೆ ಪ್ರೀತಿಪಾತ್ರವಾಗಿತ್ತು. ಇದು ಅನಾರೋಗ್ಯದಿಂದ ಸತ್ತಿರೋದು ಗ್ರಾನಸ್ಥರಿಗೆ ನೋವು ತಂದಿದೆ.ಇಡೀ ಗ್ರಾಮಸ್ಥರು ಸೇರಿ ಸಮಾಧಿ ಮಾಡಿ,ಪೂಜೆ ಸಲ್ಲಿಸಿ ತಿಥಿ ಮಾಡಿದ್ದಾರೆ.