ಹೇ… ತಮಾಷೆ ಮಾಡ್ತಾ ಇದಿರಾ… ಅದನ್ನೆಲ್ಲಾ ನಂಬೋಕೆ ನಾವೇನ್ ಗುಗ್ಗುಗಳಾ.. ತಲೆ ಇಲ್ದಲೇ ಇರೋ ಪ್ರಾಣಿ ಈ ಜಗತ್ನಲ್ಲಿ ಯಾವತ್ತಾದ್ರೂ ಬದುಕ್ತಾವೇನ್ರೀ… ಇದುನ್ಯಾರಾದ್ರೂ ನಂಬ್ತಾರಾ… ಅಂದ್ರೆ ನಂಬ್ಲೇ ಬೇಕು… ಇಂತಹದೊಂದು ಸ್ವಾರಸ್ಯಕರ ಘಟನೆಯೊಂದು ನಡೆದಿದ್ದು ಚೀನಾದ ಬೀಜಿಂಗ್‍ನಲ್ಲಿ. ಎಲ್ಲಾ ಕೋಳಿಗಳೂ ಸಾಮಾನ್ಯವಾಗಿ ತಲೆ ಕಟ್ ಮಾಡಿದ ಕೂಡಲೇ ವಿಲ ವಿಲ ಅಂತ ಒದ್ದಾಡಿ ಸಾಯೋದನ್ನ ನೀವೆಲ್ರೂ ನೋಡಿದೀರ.. ಆದ್ರೆ ಇಲ್ಲೋಂದು ಕೋಳಿಯ ತಲೆ ಕತ್ತರಿಸಿದ್ರೂ… ಅರೆ ನಂಗೇನು ಆಗ್ಲಿಲ್ಲ ಐ ಆಮ್ ಫೈನ್ ಅನ್ನೋ ರೀತಿಯಲ್ಲಿ ನಡೆದಾಡ್ತಾ ಇದೆ ನೋಡಿ. ಇದನ್ನು ನೋಡುತ್ತಲೇ ಸುತ್ತಮುತ್ತಲಿನವರಿಗೆ ಅಚ್ಚರಿಯ ಜೊತೆಗೆ ಗಾಬರಿಯೂ ಸಹ ಆಗಿದೆ. ಕೋಳಿಯ ಪವಾಡವನ್ನು ನೋಡಲು ಪಕ್ಕದ ಊರಿನಿಂದ ಸಾವಿರಾರು ಜನರು ಸ್ಥಳಕ್ಕೆ ದೌಡಾಯಿಸಿದ್ದಾರೆಂತೆ. ಅರೇ ಈಗ್ಲೂ ನಂಬ್ಕೆ ಬರ್ಲಿಲ್ವಾ… ಸರಿ ಹಾಗಾದ್ರೆ ಈ ವೀಡಿಯೋ ನೋಡಿ ಕನ್ಫರ್ಮ್ ಮಾಡ್ಕೊಳಿ.
POPULAR STORIES :
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!