ಅಥರ್ವ ಹೆಗ್ಡೆ ಎಂಬ ಎರಡು ವರ್ಷದ ಬಾಲಕ ಕಿವುಡುತನದಿಂದ ಬಳಲುತ್ತಿದ್ದಾನೆ. ಎರಡೂ ಕಿವಿಗಳೂ ಸಹ ಈತನಿಗೆ ಕೇಳುತ್ತಿಲ್ಲ.
ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದ್ದು , ಒಟ್ಟಾರೆ ಸುಮಾರು 8ರಿಂದ 9 ಲಕ್ಷ ಖರ್ಚಾಗಲಿದೆ. ನಿಮ್ಮ ಸಹಾಯವನ್ನು ಅಥರ್ವನ ಕುಟುಂಬ ಬಯಸುತ್ತಿದೆ.
ಸಹಾಯ ಮಾಡಲಿಚ್ಛಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಕೈಲಾದ ಹಣದ ನೆರವು ನೀಡಬಹುದು.
- Account number: 80808080101032170
- Account name: Vinay K P
- IFSC code: YESB0CMSNOC
(ಕೃಪೆ: Milaap)