No menu items!
7.8 C
Munich
Thursday, April 30, 2026

ಕನ್ನಡ ನ್ಯೂಸ್ ಚಾನೆಲ್ ಗಳ ಈ ವಾರದ ಟಿ.ಆರ್.ಪಿ

Must read

2019ರ 34ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 – 138 ಪಾಯಿಂಟ್ ಗಳೊಂದಿಗೆ ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.

ಪಬ್ಲಿಕ್ ಟಿವಿ 82 ಪಾಯಿಂಟ್ ಪಡೆದಿದ್ದು,  ಎರಡನೇ ಸ್ಥಾನದಲ್ಲಿದೆ

ನ್ಯೂಸ್ 18 ಕನ್ನಡ ಈ ವಾರ76 ಪಾಯಿಂಟ್ ಗಳೊಂದಿಗೆ, 3ನೇ ಸ್ಥಾನದಲ್ಲಿದೆ.

 

ಸುವರ್ಣ ನ್ಯೂಸ್ 59 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 29 ಪಾಯಿಂಟ್,

ಬಿಟಿವಿ 15 ಪಾಯಿಂಟ್

ಪ್ರಜಾ ಟಿವಿ 11 ಪಾಯಿಂಟ್

ಟಿವಿ5 – 14 ಪಾಯಿಂಟ್

ಪವರ್ ಟಿವಿ 07 ಪಾಯಿಂಟ್

ಕಸ್ತೂರಿ 04 ಪಾಯಿಂಟ್

ರಾಜ್ ನ್ಯೂಸ್ 06 ಪಾಯಿಂಟ್ ಪಡೆದಿವೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article