ಬೆನ್ನ ಮೇಲೆ ಭಾರವಾದ ಬ್ಯಾಗ್‍ನ್ನು ಹೊತ್ತು ಎಲ್ಲೋ ಪ್ರಯಾಣ ಬೆಳೆಸಿರುವ ಈ ವ್ಯಕ್ತಿಗಳನ್ನು ಸ್ವಲ್ಪ ಗಮನಿಸಿ.. ಇವರು ಕಾಲುದಾರಿ ಮೂಲಕ ನಡೆದದ್ದು ಬರೋಬ್ಬರಿ 2660 ಮೈಲಿ… ನಂಬಲು ಅಸಾಧ್ಯವಾದರೂ ಇದು ಸತ್ಯ..
ನಿರ್ದಿಷ್ಟ ಕಾಡು ದಾರಿಯ ಮೂಲಕ ಟ್ರಕ್ಕಿಂಗ್ ಹೊರಟ ಇವರು ಸುಧೀರ್ಘ ನಡಿಗೆಯ ಮೂಲಕ ಮೆಕ್ಸಿಕೊ ದಿಂದ ಪ್ರಾರಂಭಿಸಿದ ಇವರು ಕ್ಯಾಲಿಫೋರ್ನಿಯಾ, ಓರೆಗೋನ್ ಮತ್ತು ವಾಷಿಂಗ್ಟನ್ ವರೆಗೆ ಸುಮಾರು ಐದು ತಿಂಗಳ ಕಾಲ ಸವಾರಿ ಮಾಡಿದ್ದಾರೆ ನೋಡಿ.
ಇವರು ಒಟ್ಟು 25 ರಾಷ್ಟ್ರೀಯ ಅರಣ್ಯ ಪ್ರದೇಶ ಹಾಗೂ 7 ರಾಷ್ಟ್ರೀಯ ಉದ್ಯಾನವನವನ್ನು ಕಾಲು ನಡಿಗೆ ಮೂಲಕ ತಲುಪಿದ್ದು, ಪ್ರತಿ ದಿನ ತಾವು ಪ್ರಯಾಣಿಸಿದ ಪ್ರದೇಶದ ಕುರಿತಾದ ಕೇವಲ ಒಂದು ಸೆಕೆಂಡಿನ ಅದ್ಭುತ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಹರಿಬಿಟ್ಟಿದ್ದಾರೆ..
ಈ ವಿಡಿಯೋ ಒಮ್ಮೆ ನೋಡಿ ಸಿಂಪ್ಲೀ ಸೂಪರ್……
POPULAR STORIES :
ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!
ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?
ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!
ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್
ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!
ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ
ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…






