ಏಡ್ಸ್ ವೈರಸ್ ಹಿಂದೆ ಅಮೇರಿಕಾ, ರಷ್ಯಾ..!! ಜಗತ್ತಿಗೆ ಮಾರಕವಾಗುತ್ತಿದ್ದಾರೆ ದೊಡ್ಡಣ್ಣಂದಿರು..!?

Date:

ಏಡ್ಸ್. ಈ ಮಾರಣಾಂತಿಕ ಖಾಯಿಲೆಗೆ ಕಾರಣ ಆ ಭಯಾನಕ ವೈರಸ್. ಹೆಸರು; ಹ್ಯೂಮನ್ ಇಮ್ಯುನೋ ಡಿಫಿಸಿಯೆನ್ಸಿ ಸಿಂಡ್ರೋಮ್, ಅರ್ಥಾತ್  ಹೆಚ್.ಐ.ವಿ. ಅಸಮರ್ಪಕ ಲೈಂಗಿಕ ಕ್ರಿಯೆ ಹಾಗೂ ಹೆಚ್.ಐ.ವಿ ಸೋಂಕಿತ ವ್ಯಕ್ತಿಯಿಂದ ಬರುವಂತಹ ಭಯಾನಕ ಖಾಯಿಲೆಯಿದು. ಹಾಗಂತ ಮನುಷ್ಯನ ಬೇಲಿ ಹಾರುವ ಬುದ್ಧಿಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿಲ್ಲ. ಸುರಕ್ಷತೆಗೆ ಕಾಂಡೋಮ್ ಬಳಸಿ ಎಂದು `ಅದರ’ ಬಳಕೆಯನ್ನು ತರಲಾಯಿತು. ಆದರೂ ಏಡ್ಸ್ ವ್ಯಾಪಕವಾಗಿ ಹರಡುತ್ತಾ ಹೋಯಿತು. ಆಫ್ರಿಕಾದ ಹಸಿರು ಮಂಗಗಳಿಗೆ ಸಾಮಾನ್ಯವಾಗಿದ್ದ ವೈರಾಣುವೇ ಏಡ್ಸ್ ವೈರಾಣು. ಎರಡನೇ ಜಾಗತೀಕ ಯುದ್ಧದ ಸಂದರ್ಭದಲ್ಲಿ ಅಮೇರಿಕಾ-ರಷ್ಯಾ ದೇಶಗಳು ಸೇರಿಕೊಂಡು ಅದರಲ್ಲಿದ್ದ ವೈರಾಣನ್ನು ಶತ್ರುಗಳ ಮೇಲೆ ದಾಳಿಗೆ ಉಪಯೋಗಿಸಿತ್ತಂತೆ. ಆ ಮೂಲಕ ಶತ್ರುಗಳನ್ನು ನಿರ್ವೀಣ್ಯರನ್ನಾಗಿಸಿ ಗೆಲುವು ಸಾಧಿಸುವ ಹುಕಿ ಅವರಿಗಿತ್ತು. ಆದರೆ ಅದರ ಎಫೆಕ್ಟ್ ಇಡೀ ಜಗತ್ತು ಅನುಭವಿಸುತ್ತಿದೆ. ಅಮೇರಿಕಾ ಮತ್ತು ರಷ್ಯಾದಲ್ಲೂ ಏಡ್ಸ್ ರೋಗಿಗಳಿದ್ದಾರೆ. ಆದರೆ ಏಡ್ಸ್ ವೈರಾಣುವಿನ ಬಗ್ಗೆ ಈ ಎರಡೂ ದೇಶಗಳು ಬಾಯಿಬಿಡುತ್ತಿಲ್ಲ. ಅಷ್ಟಕ್ಕೂ ಬಾಯಿ ಬಿಡಲು ಹೇಗೆ ಸಾಧ್ಯ ಅಲ್ವೇ..

 

POPULAR  STORIES :

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಬೆತ್ತಲಾಗ್ತಾಳಂತೆ ಈ ಬಿಚ್ಚಮ್ಮ..!

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...