ಹುಚ್ಚ ವೆಂಕಟ್ ಸಧ್ಯ ಸ್ಯಾಂಡಲ್ ವುಡ್ ನಲ್ಲಿ ಓಡುತ್ತಿರುವ ಹೆಸರು. ವಿವಾದಗಳಿಂದಲೇ ಹೆಸರು ಮಾಡಿಕೊಂಡವರು; ಹೆಸರು ಕೆಡಿಸಿಕೊಂಡವರು. ಅವರು ಇತ್ತೀಚೆಗೆ ಹುಡುಗಿಯನ್ನು ಹುಡುಕಿಕೊಂಡು ಮಡಿಕೇರಿಗೆ ಹೊರಟಿದ್ದರು. ಅಲ್ಲಿ ಹಲವಾರು ಹುಡುಗಿಯರನ್ನು ನೋಡಿದ ನಂತರ ಸೌಜನ್ಯ ಮಾದಪ್ಪ ಎಂಬ ಹುಡುಗಿಗೆ ಫುಲ್ ಫಿದಾ ಆಗಿದ್ದರು. ಇವಳೇ ನನ್ನ ಕಾವೇರಿ, ನನ್ನ ಕೋಟಿ ಬಜೆಟ್ಟಿನ ಪೊರ್ಕಿ ಹುಚ್ಚ ವೆಂಕಟನ ಕನಸಿನ ರಾಣಿ ಎಂದು ಖುಷಿಯಾದರಂತೆ. ಅಂದಹಾಗೆ ತನ್ನ ಪೊರ್ಕಿ ಹುಚ್ಚ ವೆಂಕಟ್ ಚಿತ್ರಕ್ಕೆ ಮಡಿಕೇರಿಯ ನಾಯಕಿಯ ಅನ್ವೇಷಣೆಯಲ್ಲಿದ್ದ ಅವರಿಗೆ ಕೊನೆಗೂ ನಾಯಕಿ ಸಿಕ್ಕಿದ್ದಾರೆ. ಇತ್ತೀಚೆಗಷ್ಟೆ ಅವರು ಮಡಿಕೇರಿಯಲ್ಲಿ ನಾಯಕಿಯರ ಅಡಿಷನ್ ನಡೆಸಿದ್ದರು.
POPULAR STORIES :
ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!
ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?
2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!
ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!
400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?
ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video