ಸೆಕ್ಸ್ ಜಪ ಮಾಡ್ತಿದ್ದ ಪತ್ನಿಯನ್ನು ಕೊಂದ ಪತಿ…!

Date:

ಆಕೆ ಯಾವಾಗಲೂ ಸೆಕ್ಸ್ ಜಪ ಪಠಿಸುತ್ತಿದ್ದಳು.‌ ಸದಾ ಸೆಕ್ಸ್ ಗೆ ಪೀಡಿಸುತ್ತಿದ್ದಳು‌. ಇದರಿಂದ ಸಿಟ್ಟಾದ ಪತಿ ಆಕೆಯನ್ನು ಕೊಂದೇ ಬಿಟ್ಟ…!ಈ ವಿಚಿತ್ರ ಘಟನೆ ನಡೆದಿರೋದು ಛತ್ತೀಸ್ ಗಢ ರಾಜ್ಯದ ಬಿಸ್ಲಾಪುರದಲ್ಲಿ. ಪತ್ನಿಯನ್ನು ಕೊಂದ ಪತಿ ಪೊಲೀಸರಿಗೆ ಶರಣಾಗಿದ್ದಾನೆ.


ಪತ್ನಿ ನಿಮೋಫೋಮೇನಿಯಾ ( ಸೆಕ್ಸ್ ನಲ್ಲಿ ಅತಿಯಾದ ಆಸಕ್ತಿ) ಬಳಲುತ್ತಿದ್ದಳು. ಎಷ್ಟೊತ್ತಿಗಾಯಿತೋ ಅಷ್ಟೊತ್ತಿಗೆ,‌ಹೊತ್ತಲ್ಲದ ಹೊತ್ತಲ್ಲಿ , ಸಮಯವಲ್ಲದ ಸಮಯದಲ್ಲಿ ಸೆಕ್ಸ್ ಗೆ ಪೀಡಿಸುತ್ತುದ್ದಳು‌. ಇದರಿಂದ ಬೇಸತ್ತು ರಾತ್ರಿ ಕೊಲೆಮಾಡಿ , ಅಡುಗೆ ಮನೆಯಲ್ಲೇ ಶವವನ್ನು ಹೂತು ಹಾಕಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ನಂತರ ತಪ್ಪಿನ ಅರಿವಾಗಿ ಬೆಳಗ್ಗೆ ಪೊಲೀಸರಿಗೆ ಶರಣಾಗಿದ್ದಾನೆ.‌ ಇವರಿಗೆ‌ 2011ರಲ್ಲಿ ಮದ್ವೆಯಾಗಿತ್ತು. 5ವರ್ಷದ ಮಗನಿದ್ದಾನೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಕೇಂದ್ರ ಸಚಿವರಿಗೆ ಮನವಿ: ಡಿ.ಕೆ. ಶಿವಕುಮಾರ್

ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಕೇಂದ್ರ...

ಪ್ರಜ್ವಲ್ ವಿಡಿಯೋ ವೈರಲ್ ಕೇಸ್: SIT ಚಾರ್ಜ್​ಶೀಟಲ್ಲಿ ಸ್ಫೋಟಕ ಅಂಶ ಬಯಲು

ಪ್ರಜ್ವಲ್ ವಿಡಿಯೋ ವೈರಲ್ ಕೇಸ್: SIT ಚಾರ್ಜ್​ಶೀಟಲ್ಲಿ ಸ್ಫೋಟಕ ಅಂಶ ಬಯಲು ಹಾಸನ:...

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ ಬೆಂಗಳೂರು: ಇರಾನ್–ಇಸ್ರೇಲ್...

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು?

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು? “ಭಾರಿ ಊಟದ ನಂತರ...