ಆಷಾಡಕ್ಕೆ ಪತ್ನಿಯನ್ನು ತವರಿಗೆ ಕಳುಹಿಸಿ ಆಕೆಯ ಸ್ನೇಹಿತೆಯನ್ನೇ ಮದುವೆಯಾದ ಭೂಪ..!

Date:

ಅಲ್ವೇ… ಇದು ಆಷಾಡ. ತವರ್ ಮನಿಗೆ ಹೋಗೋಕೆ ಆಸೆ ಇಲ್ವಾ ನಿಂಗೆ ಹೋರಡು ಬೇಗ ನಾನೇ ಬಿಟ್ಬರ್ತೆನೆ ಅಂತ ಹೇಳಿ, ಇದೀಗ ತಾನೇ ಮದುವೆ ಆಗಿದ್ದ ದಂಪತಿ ತನ್ನ ಪತ್ನಿಯನ್ನು ತವರು ಮನೆಗೆ ಕಳುಹಿಸಿ ಆಕೆಯ ಸ್ನೇಹಿತಳನ್ನೇ ಮದುವೆಯಾದ ಘಟನೆ ಮೈಸೂರಿನಲ್ಲಿ ನಡೆದಿದೆ ನೋಡಿ.
27 ವರ್ಷದ ಅನೀಲ್ ಎಂಬ ಆಸಾಮಿ.. ಕಳೆದ ಜೂನ್‍ನಲ್ಲಿ ಕಾವ್ಯ ಎಂಬುವಳನ್ನು ವರಿಸಿದ್ದ. ಅದೇನೋ ಏನೋ ಕಾವ್ಯಾಳ ಜೊತೆ ಬಂದಿದ್ದ ಆಕೆಯ ಸ್ನೇಹಿತೆಯ ಮೇಲೂ ಅನಿಲ್ ಕಣ್ಣು ಹಾಕಿದ್ದಾನೆ… ಭೀಮನ ಅಮಾವಾಸ್ಯೆಯಂದು ಪತ್ನಿಯನ್ನು ಕಾಣಲು ಬಂದ ಅನಿಲ್, ನಂತರ ಬಾಲಕಿಯನ್ನು ಕರೆದುಕೊಂಡು ನೇರವಾಗಿ ಶಿವಮೊಗ್ಗಕ್ಕೆ ತೆರಳಿದ್ದಾನೆ. ಬಾಲಕಿ ಕಾಣೆಯಾದಾಗ ಆಕೆಯನ್ನು ಅನಿಲ್ ಕರೆದುಕೊಂಡು ಶಿವಮೊಗ್ಗಕ್ಕೆ ಹೋಗಿದ್ದಾನೆ ಎಂಬ ವಿಷಯ ತಿಳಿದಿದೆ. ಕೂಡಲೇ ಅವರಿಬ್ಬರನ್ನು ಹುಡುಕಿ ಹೊರಟಾಗ ಬಾಲಕಿಯ ಕತ್ತಲ್ಲಿ ತಾಳಿ ಇದ್ದದ್ದನ್ನು ಕಂಡು ಪೋಷಕರು ಧಂಗಾಗಿದ್ದಾರೆ. ಇದರಿಂದ ಕೋಪಗೊಂಡ ಕಾವ್ಯ ಮನೆಯವರು ಅನಿಲ್‍ನನ್ನು ಕೆಆರ್ ಠಾಣೆಗೆ ಒಪ್ಪಿಸಿದ್ದಾರೆ.

POPULAR  STORIES :

ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...