‪ನಾನು_ದಿಲ್ವಾಲೆ_ನೋಡಲ್ಲ‬ ‪IDontWatchDilwale‬ – ಕಿರಿಕ್ ಕೀರ್ತಿ

admin
2 Min Read

ಅವತ್ತು ದೇಶವನ್ನು ಅವಮಾನ ಮಾಡೋದು, ಸಿನಿಮಾ ರಿಲೀಸಿಗೆ ಎರಡು ದಿನ ಬಾಕಿ ಇದ್ದ ಹಾಗೇ ಕ್ಷಮೆ ಕೇಳೋದು..! ಸ್ವಾಮಿ, ಒಬ್ಬ ಭಾರತೀಯನಾಗಿ ಭಾರತೀಯರು ನಿಮ್ಮ ಕಣ್ಣಿಗೆ ಹೇಗೆ ಕಾಣ್ತಾರೆ..? ಬಕ್ರಾಗಳ ತರಾನಾ..? ನಿಮ್ಮನ್ನು ಸ್ಟಾರ್ ಮಾಡೋಕೆ ಈ ದೇಶ ಬೇಕು, ನಿಮ್ಮ ನಾಲಗೆಗೆ ಬಂದ ಹಾಗೆ ಮಾತಾಡಿ ಅವಮಾನ ಮಾಡೋಕೂ ಈ ದೇಶ ಬೇಕು..! ಜನಗಳೇ ಈಗಲಾದರೂ ಬುದ್ದಿ ಕಲಿಸಿ..! ಬುಕ್ ಮೈ ಶೋಗೆ ಹೋಗಿ ದಿಲ್ವಾಲೆಗೆ ರಿವ್ಯೂ ಬರೀರಿ..! ಅದನ್ನು ನೋಡಿದ ಯಾರೂ ಸಿನಿಮಾಗೆ ಹೋಗಬಾರದು..! ನಮ್ಮ ದೇಶ ಅವರ ಕಣ್ಣಿಗೆ ಹೇಗಿದ್ರೂ ಅಸಹಿಷ್ಣು..! ಮಾಡಿದ್ರೂ ಹೇಳ್ತಾರೆ, ಮಾಡದಿದ್ರೂ ಹೇಳ್ತಾರೆ..! ಮಾಡಿಯೇ ಹೇಳಿಸಿಕೊಳ್ಳೋಣ..!‪#‎ನಾನು_ದಿಲ್ವಾಲೆ_ನೋಡಲ್ಲ‬ ‪#‎IDontWatchDilwale‬

Video :

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಭಾರತ ಮಾತೆಯ ವೀರ ಪುತ್ರ ಅಯಾನ್ ಕಾರ್ಡೋಜೋ ಪಾಕಿಸ್ತಾನಿ ಡಾಕ್ಟರ್ ನಿಂದ ಚಿಕಿತ್ಸೆ ಪಡೆಯಲ್ಲ ಎಂದ ವೀರ..!

ನಾಯಿಗೆ ಅಪಮಾನ ಮಾಡಿದ್ದಕ್ಕೆ 37 ವರ್ಷ ಕಠಿಣ ಶಿಕ್ಷೆ..! ನಾಯಿಗಿಂತಲೂ ಕಡೆಯಾಗಿ ಹೋದನಾ ಆ ಮನುಷ್ಯ..!

ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದೀಯಾ ಅಂತ ಅಮ್ಮನನ್ನು ಹಿಂಸಿಸುತ್ತಿದ್ದ ಅಪ್ಪ..! ಪುಟ್ಟ ಮಕ್ಕಳನ್ನು ಎತ್ತಿಕೊಂಡು ಉಟ್ಟ ಬಟ್ಟೆಯಲ್ಲೇ ರಾತ್ರೋ ರಾತ್ರಿ ಮನೆ ಬಿಟ್ಟ ತಾಯಿ..!

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!

ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

ಬಿಇಡ್ ಗೆ ಸೇರಿದ್ದು 12,800 ವಿದ್ಯಾರ್ಥಿಗಳು, ಪಾಸ್ ಆದವರು 20,000..! ಇದು ಡಾ. ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿಯ ಕರ್ಮಕಾಂಡ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!

Share This Article
Leave a Comment