ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀ ಇಂಡಿಯಾ ಇನ್ನಿಂಗ್ಸ್ ಮತ್ತು 239ರನ್‍ಗಳ ಜಯಗಳಿಸಿದೆ. ಟೀಂ ಇಂಡಿಯಾದ ದಾಳಿಗೆ ಕಂಗೆಟ್ಟ ಶ್ರೀಲಂಕಾ ಎರಡನೇ ಇನ್ನಿಂಗ್ಸ್‍ನಲ್ಲಿ 49.3 ಓವರ್‍ಗಳಲ್ಲಿ ಕೇವಲ 166 ರನ್‍ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ಅಶ್ವಿನ್ 4, ಇಶಾಂತ್ ಶರ್ಮಾ, ಜಡೇಜಾ ಮತ್ತು ಉಮೇಶ್ ಯಾದವ್ ತಲಾ ಎರಡು ವಿಕೆಟ್ ಪಡೆದ್ರು.
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‍ನಲ್ಲಿ 205ರನ್‍ಗಳಿಸಿತ್ತು. ಭಾರತ 610ರನ್‍ಗಳಿಗೆ ಡಿಕ್ಷೇರ್ ಮಾಡಿಕೊಂಡಿತ್ತು. ದ್ವಿಶತಕ ವೀರ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.