ನಿಮಗಿದು ಗೊತ್ತೇ? ಇಂದಿರಾ ಪ್ರಿಯದರ್ಶಿನಿ ನೆಹರು ಹೆಸರು ಇಂದಿರಾ ಗಾಂಧಿ ಅಂತ ಆಗಿದ್ದು ಹೇಗಂತ…?
ಇದೊಂದು ಸ್ವಾರಸ್ಯಕರ ಸಂಗತಿ.
ನೆಹರು ಅವರು ಫಿರೋಜ್ ಜಹಾಂಗೀರ್ ಘಂಡಿಯನ್ನು ಅಳಿಯನನ್ನಾಗಿ ಮಾಡಿಕೊಳ್ಳೋಕೆ ಇಷ್ಟವಿರಲಿಲ್ಲ. ಆಗ ಘಂಡಿ ಬದಲಿಗೆ ಆ ಪದವನ್ನು ಗಾಂಧಿ ಎಂದು ಬದಲಿಸಿ 1942ರಲ್ಲಿ ಇಂದಿರಾ ಮತ್ತು ಪ್ರಿಯದರ್ಶಿನಿ ಅವರ ಮದುವೆಯನ್ನು ಮಾಡುತ್ತಾರೆ.
ಸ್ವಾತಂತ್ರ್ಯ ಚಳುವಳಿಯಲ್ಲಿನ ಗಾಂಧಿ ಹೆಸರಿನ ಪ್ರಭಾವಳಿಯಿಂದ ನೆಹರು ಈ ಫಿರೋಜ್ ಘಂಡಿಯನ್ನು ಗಾಂಧಿ ಮಾಡಿದ್ರು. ಮದುವೆ ಬಳಿಕ ಇಂದಿರಾ ಪ್ರಿಯದರ್ಶಿನಿ ನೆಹರು ಇಂದಿರಾ ಗಾಂಧಿ ಆದ್ರು.