ಇವನೇ ನೋಡಿ ವಿಶ್ವದ ಅತ್ಯಂತ ಕೊಳಕು ಮನುಷ್ಯ….!

Date:

ಇವನು ಪ್ರಪಂಚದ ಅತ್ಯಂತ ಕೊಳಕು ಮನುಷ್ಯ. ಈತನೇ ವಿಶ್ವದ ನಂಬರ್ 1 ಕೊಳಕ ಅಂತ ಜಡ್ಜ್ ಮಾಡೋದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ‌ . ಇದಕ್ಕೆ ಉತ್ತರ ಸ್ನಾನ…!

 

ಇರಾನಿನ ಎಮೋ ಹಾಜಿ ಎಂಬಾತನೇ ನಂಬರ್ 1 ಕೊಳಕ. ಈತ ಬರೋಬ್ಬರಿ 60 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ. ದೇಹಕ್ಕೆ ನೀರೇ ಮುಟ್ಟಿಸಿಲ್ವಂತೆ…!
ನಮಗೆ ಒಂದು ದಿನ ಸ್ನಾನ ಮಾಡದೇ ಇರಲು ಆಗಲ್ಲ. ‌ಕಂಫರ್ಟ್ ಫೀಲ್ ಅನಿಸಲ್ಲ. ಆದ್ರೆ ಈ ಪುಣ್ಯಾತ್ಮ 60 ವರ್ಷದಿಂದ ಸ್ನಾನವನ್ನೇ ಮಾಡಿಲ್ಲ ಅಂದ್ರೆ? ಹೇಗಿರಬೇಡ…ಅಬ್ಬಾ..!

Share post:

Subscribe

spot_imgspot_img

Popular

More like this
Related

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ! ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್...

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ಹಿಂದೂಪರ ಕಾರ್ಯಕರ್ತ...

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ ಬೆಂಗಳೂರು: ಕಳೆದ ಕೆಲ...

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ,...