ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಜಾಟ್: ಸುದ್ದಿ ನಿಜಾನಾ ಅಂತಿದ್ದಾರೆ ನೆಟ್ಟಿಗರು!

Date:

ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಜಾಟ್: ಸುದ್ದಿ ನಿಜಾನಾ ಅಂತಿದ್ದಾರೆ ನೆಟ್ಟಿಗರು!

ಬಿಗ್ ಬಾಸ್ ಸೀಸನ್ 11 ಹೊಸ ಕಾನ್ಸೆಪ್ಟ್ ನೊಂದಿಗೆ ಭರ್ಜರಿಯಾಗಿ ಶುರುವಾಯ್ತು. ಆದರೆ ಸ್ವಲ್ಪ ದಿನಕ್ಕೆ ಸ್ವರ್ಗ, ನರಕ ಕಾನ್ಸೆಪ್ಟ್ ತೆಗೆಯಲಾಯಿತು.

ಇದೆಲ್ಲಕ್ಕಿಂತ ಹೆಚ್ಚಾಗಿ ಬಿಗ್ ಬಾಸ್ ಅನ್ನೇ ಹೀಯಾಳಿಸುತ್ತಿದ್ದ ಲಾಯರ್ ಜಗದೀಶ್ ಮಾತ್ರ, ಅಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೆ ಕಿರಿ ಕಿರಿ ಮಾಡುತ್ತಿದ್ದರು. ಅಷ್ಟೇ ಅಲ್ಲ ಬಿಗ್ ಬಾಸ್ ಶೋ ಬಗ್ಗೆ ಅಶ್ಲೀಲವಾಗಿ ಮಾತನಾಡಿ, ಇದೀಗ ಹೊರ ಬಂದಿದ್ದಾರೆ.

ಎಸ್ ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಅವರು ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ.

ನಿನ್ನೆ ಸಂಚಿಕೆಯಲ್ಲಿ ಬಿಗ್ ಬಾಸ್ ಜಗದೀಶ್ ಮನೆಯಿಂದ ಹೊರಟು ನಿಂತಿದ್ದರು. ಮನೆಯ ಕ್ಯಾಮರಾ ಮುಂದೆ ಬಿಗ್ ಬಾಸ್‌ಗೇನೆ ಬೈಯುತ್ತಿದ್ದರು. ಇದರಿಂದ ಇಡೀ ಮನೆಯ ಸದಸ್ಯರು ಗರಂ ಆಗಿದ್ದರು. ಉಗ್ರಂ ಮಂಜು ಹಾಗೂ ರಂಜಿತ್ ಕುಮಾರ್ ಮುಖಾ-ಮುಖಿಯಾಗಿಯೇ ಜಗದೀಶ್‌ ಗೆ ಟಕ್ಕರ್ ಕೊಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಜಗದೀಶ್, ಜೋರು ಜೋರಾಗಿ ಮಾತಾಡಿದ್ದರು.

ಅಲ್ಲದೇ ಲಾಯರ್ ಜಗದೀಶ್ ಹಾಗು ಶನಿ ಧಾರವಾಹಿಯ ನಟ ರಂಜಿತ್‌ನ ಆಚೆ ಕಳಿಸಲಾಗಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ನಿನ್ನೆ ಎಪಿಸೋಡ್ ನಲ್ಲಿ ಜಗದೀಶ್‌ನ ಕನ್ ಫೇಶನ್ ರೂಮ್ ನಿಂದ ಆಚೆ ಬರಬೇಡ ಅಂತ ಹೇಳು ಬೆಳಗ್ಗೆ ವರೆಗು, ಬಂದ್ರೆ ಯಾರಾದ್ರು ಒಬ್ರಿಂದ ಒದೆ ತಿಂತಾನೆ ಅಂತ ರಂಜಿತ್ ಹೇಳಿದ್ದ.

ಇಬ್ರ ನಡುವೆ ಏನಾದರೂ ಜಗಳ ಆಗಿ ಆಚೆ ಕಳಿಸಿದ್ರಾ ಅನ್ನೋದು ಗೊತ್ತಾಗಬೇಕಿದೆ. ಲಾಯರ್ ಜಗದೀಶ್ ಆಚೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು: ಪಶ್ಚಿಮ ಬಂಗಾಳದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರು: ಪಶ್ಚಿಮ ಬಂಗಾಳದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಬೆಂಗಳೂರು: ಬೆಂಗಳೂರು ಉತ್ತರ...

ಪ್ರಿಯಾಂಕ್ ಖರ್ಗೆ ಟ್ವೀಟ್‌ಗೆ ಅನಂತ್ ಕುಮಾರ್ ಪುತ್ರಿ ಐಶ್ವರ್ಯಾ ಟಕ್ಕರ್

ಪ್ರಿಯಾಂಕ್ ಖರ್ಗೆ ಟ್ವೀಟ್‌ಗೆ ಅನಂತ್ ಕುಮಾರ್ ಪುತ್ರಿ ಐಶ್ವರ್ಯಾ ಟಕ್ಕರ್ ಬೆಂಗಳೂರು: ಐಟಿ-ಬಿಟಿ...

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಕರಾವಳಿ...

ಮನಬಂದಂತೆ ವಿದ್ಯಾರ್ಥಿಗೆ ಥಳಿಸಿದ ಕೇಸ್:‌ ಆರೋಪಿ ಶಿಕ್ಷಕ ಅರೆಸ್ಟ್.!‌

ಮನಬಂದಂತೆ ವಿದ್ಯಾರ್ಥಿಗೆ ಥಳಿಸಿದ ಕೇಸ್:‌ ಆರೋಪಿ ಶಿಕ್ಷಕ ಅರೆಸ್ಟ್.!‌ ಚಿತ್ರದುರ್ಗ: 9 ವರ್ಷದ...