ಜಯಕರ್ನಾಟಕ ಹಾಗೂ ಮುತ್ತಪ್ಪ ರೈರವರ ಜೊತೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಹೆಚ್.ಎನ್.ದೀಪಕ್ ರವರಿಗೆ ಜಯಕರ್ನಾಟಕದ ಮತ್ತೊಂದು ಪ್ರಮುಖ ಜವಬ್ದಾರಿ ಹೆಗಲಿಗೇರಿದೆ.
ಜಗದೀಶ್ ರವರ ಸ್ಥಾನಕ್ಕೆ ಹೆಚ್.ಎನ್.ದೀಪಕ್ ರವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ..! ಜಯಕರ್ನಾಟಕ ಸಂಘಟನೆಯ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿರುವ ಹೆಚ್.ಎನ್.ದೀಪಕ್ ರವರು ಯುವಕರನ್ನು ಸಂಘಟನೆಯ ಕಡೆಗೆ ಕರೆತರುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಯಶಸ್ಸು ಹೀಗೇ ಮೇಲೆರಲಿ, ಕರ್ನಾಟಕದ ನಾಡು ನುಡಿ ಉಳಿಸಲು ಅವರ ಹೋರಾಟ ಅವಿರತವಾಗಿರಲಿ ಅಂತ, ಅವರು ರಾಜ್ಯಾಧ್ಯಕ್ಷರಾದ ಈ ಶುಭ ಸಂಧರ್ಭದಲ್ಲಿ ಅವರಿಗೆ ಶುಭ ಹಾರೈಸುಉವುದರ ಜೊತೆ, ದೀಪಕ್ ರವರನ್ನು ಆಯ್ಕೆ ಮಾಡಿದ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈಯವರಿಗೂ ಧನ್ಯವಾದ ಸಲ್ಲಿಸುತ್ತಿದ್ದಾರೆ, ಜಯಕರ್ನಾಟಕದ ಕಗ್ಗದಾಸಪುರ ಶಾಖೆಯ ಅಧ್ಯಕ್ಷರೂ, ಚಿತ್ರನಟರೂ, ಲಕ್ಷ್ಮಿಗಣೇಶ್ ಎಂಟರ್ ಪ್ರೈಸಸ್ ಮಾಲೀಕರು ಆಗಿರುವ ರಾಘವೇಂದ್ರ ಭಟ್..
ಶ್ರೀ ಹೆಚ್.ಎನ್.ದೀಪಕ್ ಈಗ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರು…!
Date: