ನದಿ ಮಧ್ಯದಲ್ಲಿ ಕುಳಿತು ಕಾಫಿ ಕುಡಿಯೋದ್ ಹೆಂಗಿರುತ್ತೆ..?

Date:

ನದಿ ಮಧ್ಯದಲ್ಲಿ ಕೂತ್ಕೊಂಡು ಕಾಫಿ ಕುಡಿದ್ರೆ ಹೆಂಗಿರುತ್ತೆ…?ಸುತ್ತಲೂ ನೀರು, ತಣ್ಣನೆ ವಾತಾವರಣದಲ್ಲಿ ಬಿಸಿಬಿಸಿ ಕಾಫಿ..! ಆಹಾ..! ಅದರ ಮಜಾನೇ ಬೇರೆ..!
ತಣ್ಣನೆ ವಾತಾವರಣದಲ್ಲಿ, ಚುಮುಚುಮು ಚಳಿಯಲ್ಲಿ ಕಾಫಿ ಕುಡಿದಿದ್ದೀವಿ..! ಆದ್ರೆ, ನದಿ ಮಧ್ಯದಲ್ಲಿ ಕಾಫಿ ಕುಡಿಯೋದ್ ಹೇಗೆ ಅಂತೀರಾ..? ಇದನ್ನು ಹೇಳಲ್ಲ.. ನೀವೇ ನೋಡಿ…! ಪತ್ರಕರ್ತ ಸೋಮಣ್ಣ ಮಾಚಿಮಾಡ ತಮ್ಮ ‘ಸೂಪರ್ ಸಂಡೆ ವಿತ್ ಸೋಮಣ್ಣ’ ಕಾರ್ಯಕ್ರಮದ ನಾಲ್ಕನೇ ಎಪಿಸೋಡ್‍ನಲ್ಲಿ ನದಿ ಮಧ್ಯದಲ್ಲಿ ಕಾಫಿ ಕುಡಿಯಬಹುದಾದ ಸುಂದರ ತಾಣದ ಪರಿಚಯ ಮಾಡಿಕೊಟ್ಟಿದ್ದಾರೆ.
ಇದು ಬೆಂಗಳೂರಿಂದ ಕೇವಲ 150 ಕಿಮೀ ದೂರದಲ್ಲಿರೋ ಈ ಸುಂದರ ತಾಣ ಯಾವುದು ಎಂಬುದನ್ನು ನೀವೇ ನೋಡಿ.. ಖಂಡಿತಾ ಇಷ್ಟವಾಗುತ್ತೆ.

Share post:

Subscribe

spot_imgspot_img

Popular

More like this
Related

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...