ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಯಾರು ಎಂಬ ಕುತೂಹಲ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ರಿಸೆಲ್ಟ್ ಗೊತ್ತಾಗಲಿದೆ.
ಈ ನಡುವೆ ಜಯರಾಂ ಕಾರ್ತಿಕ್ ಹೊರ ಬಂದಿದ್ದಾರೆ ಎಂದು ಗೊತ್ತಾಗಿದೆ . ಇನ್ನುಳಿದಿರೋದು ಚಂದನ್ ಶೆಟ್ಟಿ ಮತ್ತು ದಿವಾಕರ್.
ಇವರಲ್ಲಿ ಚಂದನ್ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಚಂದನ್ , ದಿವಾಕರ್ ಇಬ್ಬರಲ್ಲಿ ಗೆಲುವು ಯಾರದ್ದು? ಕಾದು ನೋಡೋಣ.