ಲೀಲಾವತಿ ಪರ ಕರುಣಾನಿಧಿ ಏನ್ ಬರೆದಿದ್ರು ಗೊತ್ತಾ?

Date:

ತಮಿಳುನಾಡು ಮಾಜಿಮುಖ್ಯಮಂತ್ರಿ ಎಂ .‌ಕರುಣಾನಿಧಿ ಅವರು ಕೇವಲ ಒಬ್ಬ ರಾಜಕಾರಣಿ ಮಾತ್ರವಲ್ಲ. ‌ಅವರೊಬ್ಬ ಸಾಹಿತಿಯೂ ಹೌದು. ಸಿನಿರಂಗಕ್ಕೂ ಸೇವೆ ಸಲ್ಲಿಸಿದ್ದಾರೆ.
ಇವರ ಬಗ್ಗೆ ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ, 60ವರ್ಷ ತಮಿಳುನಾಡಿನಲ್ಲಿ ತೋಟ ಮಾಡಿಕೊಂಡಿದ್ದರು. ಇಲ್ಲಿ ಶೂಟೌಟ್ ಆಗಿದ್ದಾಗ, ಅಲ್ಲಿನ ಪತ್ರಿಕೆಯಲ್ಲಿ ‘ಪಾಪಾ ಕನ್ನಡದ ಕಲಾವಿದೆ ಲೀಲಾವತಿ ಅವರಿಗೆ ಯಾಕೆ ತೊಂದರೆ ಮಾಡುತ್ತಿದ್ದಾರೆ ಎಂದು ಬರೆದಿದ್ದರಂತೆ ಕರುಣಾನಿಧಿ ಅವರು…!

ಇದನ್ನು ನಾನು ನೋಡಿಲ್ಲ‌ ಕೆಲವರು ನನಗೆ ಬಂದು ಹೇಳಿದ್ದರು ಎಂದು ಲೀಲಾವತಿ ತಿಳಿಸಿದ್ದಾರೆ.
ಜನರನ್ನು ಆಕರ್ಷಿಸುವ ಶಕ್ತಿ ಕರುಣಾನಿಧಿ ಅವರಿಗಿತ್ತು. ತಳ್ಳುವ ಗಾಡಿಯಲ್ಲಿ ಬಂದಾದ್ರೂ ಜನರೊಡನೆ ಇರ್ತಿದ್ರು. ಎಷ್ಟೋ ಮಂದಿ ಸತ್ತಾಗ ಅವರ ಜೊತೆಗೆ ನಾನೂ ಸತ್ತು ಹೋಗುತ್ತಿದ್ದೆ. ಆದರೆ,‌ಕರುಣಾನಿಧಿ ಅವರನ್ನು ನೋಡಿದಾಗ ನಾನು ಬದುಕಬೇಕು ಎನ್ನುವ ಆಸೆ ಹುಟ್ಟಿದೆ ಎಂದು ಲೀಲಾವತಿ ಹೇಳಿದ್ದಾರೆ. ಎಷ್ಟೇ ಕಷ್ಟವಾದರೂ ವ್ಹೀಲ್ ಚೇರ್ ನಲ್ಲಿ ಬಂದು ಜನರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು. ಕಷ್ಟಪಟ್ಟಾದರೂ ಕೈ ಎತ್ತಿ ಧನ್ಯವಾದ ಸಮರ್ಪಿಸುತ್ತಿದ್ದರು ಎಂದು ಲೀಲಾವತಿ ದುಃಖಿತರಾದರು.

Share post:

Subscribe

spot_imgspot_img

Popular

More like this
Related

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...