ನಾರ್ವೆಯ ಸೇನಾ ಬ್ರಿಗೇಡಿಯರ್ ಯಾರು ಗೊತ್ತಾ…? ಈ ಪೆಂಗ್ವಿನ್..!

Date:

ನೀವು ನಂಬಿದ್ರೆ ನಂಬಿ… ಬಿಟ್ರೆ ಬಿಡಿ… ಇನ್ಮುಂದೆ ನಾರ್ವೆಯ ಸೇನಾ ಬ್ರಿಗೇಡಿಯರ್ ಒಂದು ಪೆಂಗ್ವಿನ್..! ಆಶ್ಚರ್ಯ ಆಯ್ತಾ.. ನಮ್ಗು ಅಷ್ಟೇ ನೋಡಿ.. ಕಳೆದ ಬಾರಿ ಅಮೇರಿಕಾದ ವಿನ್ನೆಸೋಟಾ ನಗರದಲ್ಲಿ ಡ್ಯೂಕ್ ಎಂಬೆಸರಿನ ನಾಯಿಯೊಂದು ಮೇಯರ್ ಹುದ್ದೆಯನ್ನು ಅಲಂಕರಿಸಿತ್ತು. ಇದೀಗ ನಾವೇನು ಕಮ್ಮಿ ಇಲ್ಲ ಅನ್ನೋ ಹಾಗೆ ನಾರ್ವೆ ದೇಶ ತಮ್ಮ ದೇಶದ ರಕ್ಷಣಾ ಪಡೆಯ ಬ್ರಿಗೇಡಿಯರ್ ಹುದ್ದೆಗೆ ಈ ಪೆಂಗ್ವಿನ್‍ನನ್ನು ನೇಮಿಸಿಕೊಂಡಿದೆ. ಇದೀಗ ಅದಕ್ಕೆ ಸೇನಾ ಸಿಬ್ಬಂದಿ ಗೌರವ ನೀಡುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದ್ದು, ಅದನ್ನು ಎಲ್ಲರೂ ಕಣ್ಣುಬ್ಬೇರಿಸಿಕೊಂಡು ನೋಡ್ತಾ ಇದಾರೆ..! ಅಷ್ಟೇ ಅಲ್ಲಾ ಸ್ವಾಮೀ.. ಈ ಪೆಂಗ್ವಿನ್ ಥೇಟ್ ಸೇನಾ ಬ್ರಿಗೇಡಿಯರ್ ಗತ್ತಿನಲ್ಲೇ ಗೌರವ ಸ್ವೀಕರಿಸುವ ಮೂಲಕ ಸೇನೆಯ ಅಧಿಕಾರಿಗಳನ್ನೇ ಚಕಿತಗೊಳಿಸಿದೆ. ಮುದ್ದಾದ ಪೆಂಗ್ವಿನ್‍ನನ್ನು ಸೇನೆಗೆ ಸೇರಿಕೊಂಡ ಬಳಿಕ ಅದಕ್ಕೆ ಬ್ರಿಗೇಡಿಯರ್ ಹುದ್ದೆ ನೀಡಿ ಗೌರವ ಕೂಡ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವೀಡಿಯೋವನ್ನು ನೋಡಿ ಜನ ಮೂಗಿನ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಆ ವೀಡಿಯೋ ನೀವು ನೋಡಬೇಕಾ..? ಇಲ್ಲಿದೆ ನೋಡಿ ದಿ ಬ್ರಿಗೇಡಿಯರ್ ಪೆಂಗ್ವಿನ್…!

POPULAR  STORIES :

ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!

ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!

ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!

ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?

ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!

ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!

ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???

ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!

ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...