ಜಾಹೀರಾತು ವರ್ಸಸ್ ರಿಯಾಲಿಟಿ…! ಕಿರಿಕ್ ಸ್ಟೈಲ್…! ಅಡ್ವರ್ಟೈಸ್ ಹೆಂಗಿರುತ್ತೆ ಅಂದ್ರೆ…!

admin
1 Min Read

ಈ ಜಾಹೀರಾತುಗಳನ್ನ ಯಾವುದೇ ಆಂಗಲ್ಲಿಂದ ನೋಡಿದ್ರೂ ಅವುಗಳಲ್ಲಿ ರಿಯಾಲಿಟಿ ಇದೆ ಅಂತ ಅನ್ಸೊದೇ ಇಲ್ಲ..! ನಿಜ ಜೀವನಕ್ಕೆ ಅವು ತುಂಬಾ ಅಂದ್ರೆ ತುಂಬ ದೂರ ಇರುತ್ತವೆ..! ರಿಯಾಲಿಟಿಯಲ್ಲಿ ಅವುಗಳು ಹಾಗಿರೋದೇ ಇಲ್ಲ..! ಮಗಳು ಯಾವುದೋ ಹುಡುಗನ ಜೊತೆ ಚಕ್ಕಂದ ಆಡೋದು ಗೊತ್ತಾದ ಮೇಲೂ ಯಾರಾದ್ರೂ ಅಪ್ಪ ಮೊಬೈಲ್ ನೋಡಿ ಅದನ್ನು ಮರೆತೇ ಬಿಡ್ತಾನಾ..? ಫೇರ್ ಅಂಡ್ ಹ್ಯಾಂಡ್ಸಮ್ ಹಚ್ಚಿ ಬೆಳ್ಳಗಾಗಿರೋ ಯಾರಾದ್ರೂ ಇದ್ದಾರಾ..? ಡಿಯೋಡ್ರೆಂಟ್ ಹೊಡದರೆ ತಕ್ಷಣ ಹುಡುಗೀರು ಸುತ್ತ ಸುತ್ತುಕೋತಾರಾ..? ಬರೀ ಕಾಗೆ ಹಾರಿಸೋ ಜಾಹೀರಾತುಗಳ ಜೊತೆ ಕಿರಿಕ್ ಮಾಡಿದ್ದಾನೆ ಕಿರಿಕ್ ಕೀರ್ತಿ..! ನೋಡಿ ಸಖತ್ ಮಜಾ ಇದೆ…

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

ಇಂಗ್ಲೆಂಡಿನಲ್ಲಿ `ಇಮ್ರಾನ್ ಖಾನ್’ರನ್ನು ಹೊಗಳಿದ ನರೇಂದ್ರ ಮೋದಿ..! ಆ ಇಮ್ರಾನ್ ಖಾನ್ ಯಾರುಗೊತ್ತೇ..?!

ಈಗ ರೈಲು ಹೊರಡುವ 30 ನಿಮಿಷ ಮೊದಲು ಟಿಕೆಟ್ ಕಾಯ್ದಿರಿಸಬಹುದು..! ರೈಲ್ವೇ ಪರಿಷ್ಕೃತ ನಿಯಮಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ

ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!

ಅಪ್ಪ ಕೊಟ್ಟಿದ್ದು ಹತ್ತು ಲಕ್ಷ, ಇವಳು ಮಾಡಿದ್ದು ಕೋಟಿ ಕೋಟಿ..! ಎಂ.ಬಿ.ಎ ವಿದ್ಯಾರ್ಥಿನಿ ಪ್ರಿಯಾಂಕ ಕೋಟ್ಯಾಧಿಪತಿ ಹೇಗಾದ್ರು ಗೊತ್ತಾ..?!

ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?

ಕನ್ನಡ ನಾಡು, ನುಡಿಯ ಬಗ್ಗೆ ಗೊತ್ತೇ ಇಲ್ಲದವರು ಬೆಂಗಳೂರಲ್ಲೇ ಇದ್ದಾರೆ..! ವರನಟ ಡಾ.ರಾಜಕುಮಾರ್ ಅವರನ್ನೇ ಗುರುತಿಸದವರು

Share This Article
Leave a Comment