ಬೆಂಗಳೂರಿನ ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಬಕ್ರಾ ಆಗ್ತಿದೀರಿ..! ಯಾಕ್ರೀ ಮಾಮೂಲಿಗಿಂತ ಜಾಸ್ತಿ ದುಡ್ಡು ಕೊಡಬೇಕು…? – ಕಿರಿಕ್ ಕೀರ್ತಿ ಪ್ರಶ್ನೆ..!

admin
1 Min Read

ಬೆಂಗಳೂರಿನ ಜನ ದುಡ್ಡಿಗೆ ತಲೆ ಕೆಡಿಸಿಕೊಳ್ಳಲ್ಲ ಅನ್ನೋ ತರ ಆಗೋಗಿದೆ.. ಎಲ್ಲಿ ಎಷ್ಟು ಕೇಳಿದ್ರೂ ಮರು ಮಾತಾಡದೇ ಕೊಟ್ಟುಬಿಡೋ ಬುದ್ದಿ..! ಆದ್ರೆ ನಾವು ಬಕ್ರಾ ಆಗ್ತಾ ಇದೀವಿ..! ಯಾಕ್ರೀ ಜಾಸ್ತಿ ಕೊಡಬೇಕು..? ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ರೇಟ್ ಬೇರೆ ಥಿಯೇಟರ್ ಗಿಂತ ಮೂರ್ನಾಲ್ಕು ಪಟ್ಟು ಜಾಸ್ತಿ ಇರುತ್ತೆ..! ಅದನ್ನೂ ಕೊಟ್ಟು ಒಳಗೆ ಸಿಗೋ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್, ಚಿಪ್ಸ್, ಪಪ್ಸ್ ಎಲ್ಲದಕ್ಕೂ ಎರಡೆರೆಡು ಪಟ್ಟು ಹಣ ಯಾಕೆ ಕೊಡಬೇಕು..? ಹೊರಗೆ ಸಿಗೋ ರೇಟಿಗೇ ಒಳಗೂ ಐಟಂ ಕೊಡಿ, ಇಲ್ಲ ಅಂದ್ರೆ ನಾವು ತಂದಿರೋದನ್ನು ಒಳಗೆ ಬಿಡಿ..! ಇದು ಕಿರಿಕ್ ಕೀರ್ತಿ ವಾದ..! ನೀವೇನಂತೀರಿ..? ವೀಡಿಯೋ ನೋಡಿ ನಿರ್ಧಾರ ಮಾಡಿ..!

Video :

Facebook : Kirik keerthi ಕಿರಿಕ್ ಕೀರ್ತಿ

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

Share This Article
Leave a Comment