ಮಂಡಿ ನೋವಿಗೆ ಇಲ್ಲಿದೆ ಸಿಂಪಲ್ ಪರಿಹಾರ ..!

Date:

ಮಂಡಿ ನೋವು ಮೊದಲೆಲ್ಲ ಎಲ್ಲೊ ಕೆಲವರಿಗೆ ಅದು ವಯಸ್ಸಾದವರಲ್ಲಿ ಕಾಡುತ್ತಿತ್ತು . ಕಾಲ ಕ್ರಮೇಣವಾಗಿ ಈಗ ಕಿರಿಯರಿಂದ – ಹಿರಿಯರ ವರೆಗೆ ಕಾಡುತ್ತಿದೆ . ಮುಖ್ಯ ಕಾರಣ ನಮ್ಮ ಈಗಿನ ಜೀವನ ಶೈಲಿ . ಈಗಿನ ಜೀವನ ಶೈಲಿಗೆ ಹಾಗೂ ಆಹಾರ ಪದ್ದತಿಯಿಂದ ನಮಗೆ ಮಂಡಿ ನೋವು ಕಾಣಿಸಿಕೊಳ್ಳತ್ತೆ .

ವಿಟಮಿನ್ ಡಿ ಕೊರತೆಯಿಂದ ಮಂಡಿನೋವು ಕಾಣಿಸಿಕೊಳ್ಳುತ್ತೆ ‌ . ಹೀಗೆ ವಿಟಮಿನ್ ಕೊರತೆ ಆಗದಂತೆ ಚಿಕ್ಕವರಿದ್ದಾಗಿಂದಲೆ ಪೋಷಕಾಂಶಗಳನ್ನ ಕೊಡಬೇಕು ಎಂದು ಹೇಳಿತ್ತಾರೆ . ಆದರೆ ಈಗಿನ ಆಹಾರ ಪದ್ದತಿಯಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ .

ಹಾಗಾದರೆ ಮನೆಯ ಮದ್ದು ಏನು ?

ಮಂಡಿ ನೋವಿಗೆ ವೈದ್ಯರನ್ನ ಭೇಟಿಯಾಗುವುದು ಉತ್ತಮ . ಆದರೆ ಮನೆಯಲ್ಲಿ ಉಪಶಮನ ಮಾಡಿಕೊಳ್ಳುತ್ತೇವೆ ಅನ್ನುವವರು ಈ ಟಿಪ್ಸ್ ಒಮ್ಮೆ ಟ್ರೈ ಮಾಡಬಹುದು . ಅದೇನು ಅಂದರೆ ಸ್ವಲ್ಪ ಓಮದ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಚೆನ್ನಾಗಿ ಅರೆದು ಪೇಸ್ಟ್‌ನಂತೆ ಮಾಡಿ . ಈ ಮಿಶ್ರಣವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.

ಅಷ್ಟೇ ಅಲ್ಲದೇ ಒಂದರಿಂದ ಎರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಜೇನುತುಪ್ಪದ ಜತೆ ರಾತ್ರಿ ಸೇವಿಸಿದರೆ ಮಂಡಿ ಊತ , ನೋವು ಕಡಿಮೆಯಾಗುತ್ತದೆ.

Share post:

Subscribe

spot_imgspot_img

Popular

More like this
Related

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...