ಚಳಿಗಾಲಕ್ಕೆ ಅಷ್ಟೇ ಅಲ್ಲ ಸರ್ವಕಾಲಕ್ಕೂ ಬೇಕು ತುಟಿಯ ಆರೈಕೆ..!

Date:

ತುಟಿ ಮುಖದಲ್ಲಿನ ಆಕರ್ಷಕ ಅಂಗ ಅಂದರೆ ತಪ್ಪಾಗಲಾರದು . ತುಟಿಯ ಆರೈಕೆ ಬಗ್ಗೆ ನಾವು ಚಳಿ ಗಾಲ ಬಂತು ಅಂದ್ರೆ ಯೋಚನೆ ಮಾಡಲು ಶುರು ಮಾಡುತ್ತೇವೆ .

ಯಾಕಂದ್ರೆ ಚಳಿಗಾಲದಲ್ಲಿ ತುಟಿಯ ಅಂದ ಹಾಳಾಗುವುದಲ್ಲದೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ ‌ . ನಾವು ಒಂದಿಷ್ಟು ಮನೆ-ಮದ್ದುಗಳನ್ನ ಅನುಸರಿಸಿದರೆ ಈ ಕಿರಿ ಕಿರಿ ನಿಮಗೆ ನಿವಾರಣೆಯಾಗಿ ನೆಮ್ಮದಿಯಿಂದ ಇರಬಹುದು .

ಮನೆಮದ್ದು ಅಂದರೆ ಸಾಕಷ್ಟು ಬರುತ್ತವೆ . ಅದರಲ್ಲಿ ಒಂದನ್ನ ಇಂದು ನೋಡೊಣ. ನೀವು ಚಳಿಗಾಲ ಮಾತ್ರವಲ್ಲದೆ ಸಾಮಾನ್ಯವಾಗಿ ವಾರಕ್ಕೆ ಎರಡುಬಾರಿ ಆದರು ಈ ಟಿಪ್ಸನ್ನ ಫಾಲೋ ಮಾಡೊದ್ರಿಂದ ನಿಮ್ಮ ತುಟಿಯ ಸೌಂದರ್ಯ ವೃದ್ಧಿಸುತ್ತೆ .

ಏನು ಮಾಡಬೇಕು ?

ಜೇನುತುಪ್ಪ ಮತ್ತು ರೋಸ್ ವಾಟರ್ ಮಿಶ್ರಣವನ್ನ ತುಟಿಗೆ ಲೇಪಿಸಬೇಕು . ಜೇನುತುಪ್ಪವು ಉರಿಯೂತ ನಿವಾರಿಸುತ್ತೆ . ಮತ್ತು ಗಾಯ ಗುಣಪಡಿಸುವ ಮತ್ತು ಎಮೋಲಿಯಂಟ್ ಗುಣಗಳನ್ನು ಈ ಜೇನುತುಪ್ಪ ಹೊಂದಿದೆ .

 

ಜೊತೆಗೆ ರೋಸ್ ವಾಟರ್‌ ಬಳಸುವುದರಿಂದ ತುಟಿಗೆ ಹಿತವಾದ ಪರಿಣಾಮವನ್ನು ನೀಡುತ್ತದೆ.

 

ಹೀಗಾಗಿ ಜೇನುತುಪ್ಪ ಮತ್ತು ರೋಸ್ ವಾಟರ್ ಮಿಶ್ರಣ ತುಟಿಗೆ ತುಂಬಾ ಒಳ್ಳೆಯದು . ವಾರಕ್ಕೆ ಎರಡು ಬಾರಿ ಆದರೂ ಇದನ್ನ ಬಳಸುವುದು ಉತ್ತಮ .

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...