ಟರ್ಕಿಗೆ ರಷ್ಯಾದ ರಾಯಭಾರಿಯಾಗಿದ್ದ ಆಂಡ್ರ್ಯೂ ಕರ್ಲೋವ್ ಅವರನ್ನು ಆತನ ಅಂಗರಕ್ಷನೇ ಗುಂಡಿಟ್ಟು ಕೊಂದಿದ್ದಾನೆ, ಅಲೆಪ್ಪೊದಲ್ಲಿ ನಡೆದ ಘಟನೆ ಪ್ರತಿಕಾರದ ಪ್ರತೀಕ ಎಂದು ಗನ್ ಹಿಡಿದು ಅಬ್ಬರಿಸಿದ್ದಾನೆ..! ಅಲೆಪ್ಪೊದಲ್ಲಿ ಕಲಾ ಗ್ಯಾಲರಿಯನ್ನು ಉದ್ಘಟಿಸಿ ಭಾಷಣ ಮಾಡುತ್ತಿದ್ದ ಕರ್ಲೋವ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ..! ಗುಂಡು ತಗುಲಿ ನೆಲಕ್ಕೆ ಅಪ್ಪಳಿಸಿದ್ದ ಕರ್ಲೋವ್ ಅವರನ್ನು ತಕ್ಷಣವೆ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕರ್ಲೋವ್ ಹತ್ಯೆಯು ಒಂದು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿರುವ ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಝಖರೋವಾ ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದ್ದಾರೆ.
https://www.youtube.com/watch?v=-esDoBOm5As
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಲಿರುವ ಕೇಂದ್ರ ಸರ್ಕಾರ..?
ಮುಸ್ಲಿಂ ಉದ್ಯೋಗಿಗಳಿಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು 90 ನಿಮಿಷ ವಿರಾಮ
ಎಟಿಎಂ ಮುಂದೆ ಕ್ಯೂ ನಿಲ್ಲೊರ್ಗೆ ಇಲ್ಲಿದೆ ಸಂತಸದ ಸುದ್ದಿ
ಕೆಪಿಎಸ್‍ಸಿ: 1203 ಹುದ್ದೆಗೆ ಅರ್ಜಿ ಆಹ್ವಾನ
ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಡಾಕ್ಟರ್..!
ಕೆಲವೇ ದಿನಗಳಲ್ಲಿ ಬೆಂಗಳೂರಲ್ಲೂ ಸಂಚರಿಸಲಿದೆ ಸಬ್ ಅರ್ಬನ್ ರೈಲು..!
ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮಾ ಆಗಿದ್ಯಾ..? ಹಾಗಾದ್ರೆ ನಿಮ್ಗೆ ಕಾದಿದೆ ಗಂಡಾಂತರ..!