ವಿಕ್ರಮ್ ಭಟ್ ನಿರ್ದೇಶನದ ಲವ್ಗೇಮ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ ನಂತರ ಗರಂ ಆಗಿರುವ ವಿಕ್ರಂ ಭಟ್, ಅಶ್ಲೀಲ ಚಿತ್ರಗಳಿಂದ ಮನರಂಜನೆ ಸಿಗುತ್ತೆ ಅಂತ ಪ್ರೇಕ್ಷಕರೇ ಒಪ್ಪಿಕೊಂಡಿರುವುದರಿಂದ, ಇವರದ್ದೇನು ತಕರಾರು ಎಂದಿದ್ದಾರೆ. ಲವ್ ಗೇಮ್, ವಿದೇಶದಲ್ಲಿ ಜಾರಿಯಲ್ಲಿರುವಂತೆ ಪತ್ನಿಯನ್ನು ಬದಲಾಯಿಸುವ ಎಳೆಯನ್ನಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ. ಇದರ ಹಲವು ದೃಶ್ಯಗಳಿಗೆ ಕೇಂದ್ರ ಸೆನ್ಸಾರ್ ಮಂಡಳಿ ಕತ್ತರಿ ಹಾಕಿತ್ತು. ಅಶ್ಲೀಲ ಚಿತ್ರಗಳನ್ನು ಜನರೇ ಇಷ್ಟಪಟ್ಟು ನೋಡುತ್ತಾರೆ. ಅದರಲ್ಲೇನು ತಪ್ಪಿದೆ..? ಇವ್ರೆಲ್ಲಾ ಯಾಕ್ ಹಿಂಗ್ ಮಾಡ್ತಾರೋ ಅಂತ ಸಿಟ್ಟಾಗಿದ್ದಾರೆ ವಿಕ್ರಂ ಭಟ್. ಆದರೆ ಎಲ್ಲಾ ವರ್ಗದ ಜನರು ಅಶ್ಲೀಲ ಚಿತ್ರಗಳನ್ನು ನೋಡುವುದಿಲ್ಲ, ಆ ಟೈಪ್ ಜನರೇ ಬೇರೆ ಎಂಬುದನ್ನು ವಿಕ್ರಂ ಭಟ್ ಅರ್ಥ ಮಾಡಿಕೊಳ್ಳಬೇಕು.
Video
POPULAR STORIES :
ಸನ್ನಿಲಿಯೋನ್ ಮೇಲೆ ನೂರು ಕೋಟಿ ಮಾನನಷ್ಟ ಮೊಕದ್ದಮೆ..!? ಹಾಟ್ ಸುಂದರಿ ಮಾಡಿದ ತಪ್ಪೇನು..?
ATM ಎ ಟಿ ಎಂ- ಎನಿಟೈಂ ಮನಿ ಸಿಗಲ್ಲ…!
ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ `ಬೆಂಕಿ’ಯ ಆಟ..!
ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video
ಇವ್ರಿಗೆಲ್ಲಾ ಜೈಲು ಗ್ಯಾರಂಟಿ..!? ಪನಾಮಾ ಹಗರಣ ಎಂದರೇನು..?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
ಪ್ರಿಯಾಂಕ ಛೋಪ್ರಾ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ..?
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!