No menu items!
11.1 C
Munich
Wednesday, April 29, 2026

ಹೆಲ್ಮೆಟ್ ಹಾಕಿಲ್ಲ ದಂಡ ಕಟ್ಟಿ ಅಂತ ಪೊಲೀಸ್, ಕಟ್ಟಲ್ಲ ಅಂತ ಬೈಕ್ ಸವಾರ..! – ಕಿರಿಕ್ ವಿಡಿಯೋ..

Must read

ಸುಪ್ರೀಂ ಕೋರ್ಟ್ ಆದೇಶಿಸಿದೆ ಅಂತ ರಾಜ್ಯ ಸರ್ಕಾರ ಬೈಕ್ನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದೆ..! ಆದರೆ ಇದು ಸಿಕ್ಕಾಪಟ್ಟೆ ಕಿರಿಕಿರಿ ಅಂತ ಎಲ್ಲರಿಗೂ ಗೊತ್ತು..! ಪೊಲೀಸರು ಹಿಡಿದು ದಂಡ ಹಾಕ್ತಾರಲ್ಲಾ ಅಂತ ಹೆಲ್ಮೆಟ್ ಹಾಕ್ಕೊಂಡು ಹೋಗ್ತಾ ಇದ್ದಾರೆ..! ಆದರೆ ಎಷ್ಟೋ ಕಡೆ ಹೆಲ್ಮೆಟ್ ಹಾಕೊಂಡು ಹೋಗಲ್ಲ..! ಆಗ ಪೊಲೀಸರಿಗೂ ಬೈಕ್ ಸವಾರರಿಗೂ ಜಗಳ ಆಗುತ್ತೆ..! ದಂಡ ಕಟ್ಟಿ ಅಂತ ಪೊಲೀಸ್, ಕಟ್ಟಲ್ಲ ಏನ್ ಮಾಡ್ಕೊತ್ತೀರಾ ಮಾಡ್ಕೊಳ್ಳಿ ಅಂತ ನಮ್ ಜನ..!
ಇಲ್ಲೊಂದು ವೀಡಿಯೋ ಇದೆ. ಬೆಂಗಳೂರ ಹೆಬ್ಬಾಳದಲ್ಲಿ ನಡೆದ ಘಟನೆ ಇದು..! ಬೈಕ್ ಸವಾರರಿಗೂ ಪೊಲೀಸರಿಗೂ ನಡೆದ ಜಟಾಪಟಿಯನ್ನು ಮೊಬೈಲಲ್ಲಿ ಸೆರೆ ಹಿಡಿದಿದ್ದಾರೆ..! ಜಟಾಪಟಿಯಲ್ಲಿ ಬೈಕ್ ಸವಾರ ಏನ್ ಕಿರಿಕ್  ಮಾಡಿದ..! ನೀವೇ ನೋಡಿ

Click here to watch video :

https://www.youtube.com/watch?v=NuYvqivOJNQ&list=PLqTcg3orOj4XfzjsWihk0HYRMguNQIiJ1

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article