ಹೈನುಗಾರರು ನೀರಿನ ಬದಲು ಹಾಕಿನಲ್ಲಿ ಸ್ನಾನ ಮಾಡಿದ್ದಾರೆ. ಇದು ಖುಷಿಗಲ್ಲ, ದುಃಖಕ್ಕೆ…!
ಮಹಾರಾಷ್ಟ್ರದಲ್ಲಿ ಹಾಲಿನ ದರ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ರೈತರು ಹಾಲಿನಲ್ಲಿ ಸ್ನಾನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ ಬಳಿಯ ಕಾಗಲ ಗ್ರಾಮದಲ್ಲಿ ಕಡಿಮೆ ದರದ ಕಾರಣದಿಂದ ಹಾಲು ಉತ್ಪಾದಕರು ಹಾಲು ಸರಬರಾಜು ಮಾಡ್ತಿಲ್ಲ. ಬದಲಾಗಿ ಬಕೆಟ್ ನಲ್ಲಿ ಸಂಗ್ರಹಿಸಿ ಸ್ನಾನ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಲಿನ ದರ ಹೆಚ್ಚಳಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.