ಮದುಮಗನಿಗೆ ಸಗಣಿ ನೀರಿನ ಸ್ನಾನ….!

Date:

ಮದುಮಗನಿಗೆ ಸ್ನೇಹಿತರು‌ ಕೊಳೆತ ಟೊಮೆಟೊ, ಮೊಟ್ಟೆ ಹಾಗೂ ಸಗಣಿ ‌‌ನೀರಿ‌ನ ಸ್ನಾನ ಮಾಡಿಸಿ ಕೀಟಲೆ ಮಾಡುವ ಮೂಲಕ ಸ್ನೇಹಿತರು ಸಾಕಪ್ಪ ಸಾಕು ಅನಿಸುವಂತೆ ಮಾಡಿದ್ದಾರೆ…!


ಈ ತಮಾಷೆ, ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಬಂಟ್ವಾಳದ ರಾಯಿ ನಿವಾಸಿ ರಾಕೇಶ್ ಮದುವೆ. ಮಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಕೇಶ್ ಅವರ ಮದುವೆ ಸಂಭ್ರಮ ಊರು ರಾಯಿಯಲ್ಲಿ ಮನೆಮಾಡಿತ್ತು. ಫೆಬ್ರವರಿ‌ 19ರಂದು ಮದುಮಗ ರಾಕೇಶ್ ಮೆಹಂದಿ ಶಾಸ್ತ್ರಕ್ಕೆ ತಯಾರಾಗಿದ್ದರು.


ಈ ವೇಳೆ ಬಂದ ಗೆಳೆಯರ‌ ಬಳಗ ಕೊಳೆತ ಟೊಮೆಟೋ, ಮೊಟ್ಟೆ, ಸಗಣಿ ನೀರನ್ನು ಸುರಿದಿದ್ದಾರೆ. ನಂತರ‌ ಮದುವೆ ದಿನ ತರಕಾರಿಗಳನ್ನು ತಂದು ಹೊರೆಕಾಣಿಯಂತೆ ನೀಡಿದ್ದಾರೆ…! ಹೀಗೆ ಸ್ನೇಹಿತರು ಕುಚೇಷ್ಠೆ ಮಾಡುತ್ತಾ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

 

Share post:

Subscribe

spot_imgspot_img

Popular

More like this
Related

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ನವದೆಹಲಿ: ಧಾರವಾಡ...

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್!

ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ ಪೋರ್ಟ್ ವೆರಿಫಿಕೇಶನ್ʼಗೆ ಹೊಸ ರೂಲ್ಸ್! ಬೆಂಗಳೂರು: ಡಿಜಿ...

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮಳೆ–ಬಿಸಿಲಿನ ಮಿಶ್ರ ಹವಾಮಾನ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಬೆಂಗಳೂರು: ರಾಜ್ಯದಲ್ಲಿ...

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ – ವಿಜಯ್ !

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ - ವಿಜಯ್ ! ನಟಿ ರಶ್ಮಿಕಾ ಮಂದಣ್ಣ...