ಹೆಣ್ಣು ಮಕ್ಕಳು ಮಸಾಜ್ ಮಾಡುವುದರಿಂದ ಸ್ತನದ ಆಕಾರ ಚೆನ್ನಾಗಾಗುತ್ತದೆ .
ಮಸಾಜ್ ಗೆ ಮನೆಯಲ್ಲಿರುವ ಯಾವುದೇ ಎಣ್ಣೆ ಬಳಸಿದರೂ ಪರವಾಗಿಲ್ಲ .ಬೆಚ್ಚಗೆ ಮಾಡಿರುವ ಎಣ್ಣೆಯನ್ನು ಎರಡು ಕೈಯಿಂದ ಸ್ತನದ ಮೇಲ್ಮುಖವಾಗಿ ಮಸಾಜ್ ಮಾಡಬೇಕು. ವಿರುದ್ಧ ದಿಕ್ಕಿನಲ್ಲಿಯೂ ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಮಸಾಜ್ ಮಾಡಿಕೊಳ್ಳಬೇಕು.
ಮಸಾಜ್ ಮಾಡುವುರಿಂದ ದೇಹದಲ್ಲಿ ಆಕ್ಸಿಟೋಸಿನ್, ಪ್ರೊಲಾಕ್ಟಿನ್ ಹಾಗೂ ಈಸ್ಟ್ರೋಜನ್ ಹಾರ್ಮೋನ್ ಬಿಡುಗಡೆಯಾಗುತ್ತದೆ.ಅಲ್ಲದೇ ಲವ್ ಹಾರ್ಮೋನ್ ಉತ್ಪತ್ತಿಯಾಗಿ ಲೈಂಗಿಕ ಆಸಕ್ತಿಯನ್ನೂ ಹೆಚ್ಚಿಸುತ್ತದೆ. 15 ದಿನಗಳ ಕಾಲ ಹೀಗೆ ಮಾಡಿದರೆ ಸ್ತನದ ಗಾತ್ರ ಹೆಚ್ಚುವುದಲ್ಲದೆ ಸಣ್ಣಪುಟ್ಟ ಸಮಸ್ಯೆಗಳೂ ನಿವಾರಣೆ ಆಗುತ್ತವೆ.