ಇಲ್ಲಿ ಶೀಘ್ರದಲ್ಲೇ ಮೊಬೈಲ್ ಸರ್ವೀಸ್ ಬಂದ್ ಆಗುತ್ತೆ…?

Date:

ಇಲ್ಲಿ ಸದ್ಯದಲ್ಲೇ ಮೊಬೈಲ್ ಸರ್ವೀಸ್ ಬಂದ್ ಆಗುತ್ತಾ?‌  ಇಂಥಾ ಒಂದು ಆತಂಕ ಎದುರಾಗಿರೋದು ಬೇರೆಲ್ಲೂ ಅಲ್ಲ ನಮ್ಮ ಬೀದರ್ ನಲ್ಲಿ…!
ಬೀದರ್ ನಗರಸಭೆ ಹಾಗೂ ಬೀದರ್ ವಾಯುನೆಲೆಯ ಅಧಿಕಾರಿಗಳು ಜಂಟಿಯಾಗಿ ನೋಟಿಸ್ ನೀಡಿದ್ದು, ಅನಧಿಕೃತ ಮೊಬೈಲ್ ಟವರ್ ತೆರವುಗೊಳಿಸಲು ಹೇಳಿವೆ.


ನಗರಸಭೆ ಮತ್ತು ಏರ್ ಪೋರ್ಸ್ ಅಧಿಕಾರಿಗಳು ಅನಧಿಕೃತ ಮೊಬೈಲ್ ಟವರ್ ಬಗ್ಗೆ ಮಾಹಿತಿ ಕಲೆ ಹಾಕಿ ತೆರವಿಗೆ ಮುಂದಾಗಿವೆ. 15 ಟವರ್ ಗಳು ಅನಧಿಕೃತವಾಗಿರುವವು ಎಂದು ತಿಳಿದುಬಂದಿದೆ.
ಏರ್ ಟೆಲ್, ಟಾಟಾ ಸರ್ವೀಸ್ , ರಿಲಾಯನ್ಸ್, ವಡಾಫೋನ್ ಮೊದಲಾದ ಕಂಪನಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಶಿವನಗರ, ಸಾಯಿನಗರ, ನೌಬಾದ್, ಗೋವಿಂದ ಲೇಔಟ್, ಗುಲ್ಲೆರ್ ಹವೇಲಿ, ರಾಮನಗರ್, ಚಿದ್ರಿ ಮೊದಾಲದ ಕಡೆಗಳಲ್ಲಿ ಟವರ್ ತೆರವುಗೊಳಿಸುವ ಸಾಧ್ಯತೆ ಇದೆ.

Share post:

Subscribe

spot_imgspot_img

Popular

More like this
Related

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಗಲಕೋಟೆ, ಮಾ. 22: ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್...

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ ಬೆಂಗಳೂರು, ಮಾ. 22:...

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆಬೆಂಗಳೂರು,...

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳುಬೆಂಗಳೂರು, ಮಾರ್ಚ್ 21:ರಾಜ್ಯದ ಮುಸ್ಲಿಂ ಬಾಂಧವರಿಗೆ...