ಮೊಬೈಲ್ ಫೋನ್ ಅಂದ್ರೆ ಯಾರಿಗೆ ತಾನೆ ಹುಚ್ಚು ಹಿಡಿಸಲ್ಲ ಹೇಳಿ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಟಾಯ್ಲೆಟ್‍ಗಳಿಗಿಂತ ಹೆಚ್ಚು ಮೊಬೈಲ್ ಫೋನ್‍ಗಳಿವೆಯಂತೆ. ಲೆಕ್ಕಾಚಾರಗಳು ಸುಳ್ಳಲ್ಲ ಬಿಡಿ. ಈಗ ಒಬ್ಬೊಬ್ಬರ ಬಳಿ ಏನಿಲ್ಲವೆಂದರೂ ಎರಡೆರಡು ಮೊಬೈಲ್‍ಗಳಿರುತ್ತವೆ. ಕೆಲವರ ಬಳಿ ಮೂರ್ನಾಲ್ಕು ಮೊಬೈಲ್‍ಗಳೂ ಇರುತ್ತವೆ. ನಾಲ್ಕೈದು ಜನರ ಕೆಲ ಕುಟುಂಬದಲ್ಲಿ ಏನಿಲ್ಲವೆಂದರೂ ಹತ್ತು ಮೊಬೈಲ್‍ಗಳಿರುತ್ತವೆ. ಆದರೆ ಟಾಯ್ಲೆಟ್, ಒಂದು ತಪ್ಪಿದ್ರೆ ಎರಡು ಮಾತ್ರವಿರುತ್ತದೆ. ಹಲವು ಕಡೆ ಮೊಬೈಲ್‍ಗಳಿದ್ದ ಮನೆಗಳಲ್ಲಿ ಟಾಯ್ಲೆಟ್‍ಗಳೇ ಇರುವುದಿಲ್ಲ. ಜೊತೆಗೆ ಟಾಯ್ಲೆಟ್ ಅಂದಮೇಲೆ ಅದು ಬ್ಯಾಕ್ಟೀರಿಯಾಗಳ ಸಂತೆಯಾಗಿರುತ್ತದೆ. ವರದಿಯೊಂದರ ಪ್ರಕಾರ ಮೊಬೈಲ್‍ನಲ್ಲಿ ಟಾಯ್ಲೆಟ್‍ಗಿಂತಲೂ ಹೆಚ್ಚು ( ವೈರಸ್ )ಬ್ಯಾಕ್ಟೀರಿಯಾಗಳಿರುತ್ತವಂತೆ. ಅಂತೂ ಮೊಬೈಲ್ ಅನ್ನು ಟಾಯ್ಲೆಟ್‍ಗೆ ಹೋಲಿಸಬೇಕಾದ ಪರಿಸ್ಥಿತಿ ಬಂದಿದೆ ನೋಡಿ.
POPULAR STORIES :
ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video
ಅನುಪಮ ಶೆಣೈಗೆ ಬಿಜೆಪಿ ಟಿಕೆಟ್..! ಇದೀಗ ಬಂದ ಸುದ್ದಿ..!
`ಫೇಸ್’ಬುಕ್ ಆಟ ಮುಗಿದಿಲ್ಲವೇ..!? ತೆರೆಮರೆಯಿಂದ ಹೊರಬನ್ನಿ ಮೇಡಂ..!
ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!